Monday, 29 May 2017

Poster Relaesed and muhurtha fixed Preethi - Jeevana +

ಎಲ್ಲರಿಗು ನಮಸ್ಕಾರ,

ನಾನು ನಿಮ್ಮ ಅಶೋಕ, ನಮ್ಮ ಬ್ಯಾನರ್ ಅಡಿಯಲ್ಲಿ ಮೂಡಿಬರುತಿರುವ ಪ್ರೀತಿ - ಜೀವನ + ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ, ದಯವಿಟ್ಟು ನಿಮ್ಮ ಒಂದು ಅಭಿಪ್ರಾಯ ನಮ್ಮ ಪೇಜ್ ಗೆ ವಿಸಿಟ್ ಮಾಡಿ ನಮಗೆ ತಿಳಿಸಿ ಅಥವಾ ನಮ್ಮ ವೆಬ್ಸೈಟ್ಗೆ ಲಾಗಿನ್ ಆಗಲು ಕೋರಿದೆ.

https://www.facebook.com/Preethi-Jeevna--1415455968493552/





ದಿನಾಂಕ ೧೦-೦೬-೨೦೧೭ ರಂದು ತುಮಕೂರಿನಲ್ಲಿ ಮುಹೂರ್ತ ನಡೆಯಲಿದೆ, ಅಂದೇ ಕೆಲ ಮುಖ್ಯ ಪಾತ್ರಗಳಿಗೆ ಆಡಿಷನ್ ಅನ್ನು ನಡೆಸಲು ತೀರ್ಮಾನಿಸಲಾಗಿದೆ, ಇದನ್ನು ಸದುಪಯೋಗಿ ಪಡಿಸಿಕೊಳ್ಳಲು ಕೋರಿದೆ, ಹೆಚ್ಚಿನ ಮಾಹಿತಿಗೆ ೯೯೬೪೯೭೯೮೯೯ ಅನ್ನು ಸಂಪರ್ಕಿಸಲು ಕೋರಿದೆ.






ಇಂತಿ ನಿಮ್ಮ,
ಅಶೋಕ


Wednesday, 10 May 2017

Banner registered in NKFCC



@All,


Banner is registered Under the Name MyScene Media Pvt Limited with the presence of Manjunath Patil and Shankar Sagathe, President NKFCC, Hubli on 10/5/2017. Will announce our First Project Soon.

Image may contain: 3 people, people smiling, people standing and indoor


 Regards,
Ashoka