Saturday, 10 June 2017

smashanadalli muhurtha acharisikonda Preethi- Jeevna+ Chithra Thanda

ಎಲ್ಲರಿಗು ನಮಸ್ಕಾರ,


ವಿಶ್ವ ಪರಿಸರ ದಿನದ ಅಂಗವಾಗಿ ನಾಳೆ ಬೆಳಗ್ಗೆ ೮ ಘಂಟೆಗೆ ನಗರದ SIT ಬಡಾವಣೆ ೨೬ ನೇ ಕ್ರಾಸ್ ನಿಂದ ನಗರದ ಶಿವಕುಮರ ಸ್ವಾಮೀಜಿ ವೃತ್ತದ ಬಳಿ ಇರುವ ಸಂತ ಲೂರ್ದು ಮತಾ ದೇವಸ್ಥಾನದ ಅಂದರೆ ಸ್ಮಶಾನದವರೆಗೂ ಶಾಲಾ  ಮಕ್ಕಾಳೊಂದಿಗೆ ನಮ್ಮ ಸಂಸ್ಥೆಯು ನೌಕರರು ಮತ್ತು ಪ್ರೀತಿ- ಜೀವನ + ಚಿತ್ರ ತಂಡವು ಸೇರಿದಂತೆ ಜನರಲ್ಲಿ ಪ್ರಕೃತಿ ಬಗ್ಗೆ ಅರಿವು ಮೂಡಿಸುವ ಒಂದು ಜಾಥಾ ನಡೆಸಿ ಸ್ಮಶಾನದಲ್ಲಿ ಮುಹೂರ್ತ ಮಾಡಿಕೊಳ್ಳುವ ಮೂಲಕ ವಿಭಿನ್ನ ಆಚರಿಸಿಕೊಳ್ಳಲಾಯಿತು.

ಇದಕ್ಕೆ ಬ್ಯೂಟಿ +- ಚಿತ್ರ ತಂಡದ ನಿರ್ದೇಶಕರಾದ ಶರಣ್, ಪ್ರೀತಂ, ಭುವನ್ ಮತ್ತು ಹರೀಶ್ ಸಾಕ್ಷಿಯಾದರು. ಮತ್ತು ಸಿನಿಮಾ ತಂಡದ ಇತರ ತಂತ್ರಜ್ಞರು ಇದೆ ಸಂದರ್ಭದಲ್ಲಿ ಹಾಜರಿದ್ದರು.

ವಂದನೆಗಳೊಂದಿಗೆ,
ಸಿನಿಟಾಲೆಂಟ್ರ್ಸ್ ಸಂಸ್ಥೆ
ಮತ್ತು ಚಿತ್ರತಂಡ.



Tuesday, 6 June 2017

muhurtha samarambakke ahwana

ಎಲ್ಲರಿಗು ನಮಸ್ಕಾರ,

ವಿಷಯ : ಮುಹೂರ್ತ ಸಮಾರಂಭಕ್ಕೆ ಆಹ್ವಾನ ಕುರಿತು

ಮಾನ್ಯರೆ,

ದಿನಾಂಕ 10-06-2017 ರಂದು ನಮ್ಮ ಬ್ಯಾನರ್ ಆದ ಮೈ ಸೀನ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ನ, ಆಫ್ರೀದ್ ನಿರ್ದೇಶನದ ಇಮ್ರಾನ್, ಪ್ರಶಾಂತಂ ಅಭಿನಯದ ಪ್ರೀತಿ - ಜೀವನ + ಚಿತ್ರದ ಮುಹೂರ್ತ ಸಮಾರಂಭವನ್ನು SIT  ಬಡಾವಣೆಯಲ್ಲಿ  ಬೆಳಗ್ಗೆ 8 ಘಂಟೆಗೆ ಏರ್ಪಡಿಸಲಾಗಿದೆ, ತಾವುಗಳು ದಯವಿಟ್ಟು ಆಗಮಿಸಿ ಈ ಹೊಸ ಚಿತ್ರ ತಂಡವನ್ನು ಆಶೀರ್ವದಿಸಬೇಕಾಗಿ ವಿನಂತಿ.








ಉಪಸ್ಥಿತಿ : ತಲಾದ್ ಶರಣ್ ನಿರ್ದೇಶಕರು ಬ್ಯೂಟಿ +- ಚಿತ್ರ, ಪ್ರೀತಂ ಅಂಡ್ ಹರೀಶ್ ಉದಯೋನ್ಮುಖ ನಾಯಕ ನಟರು ಬ್ಯೂಟಿ +-  ಚಿತ್ರ ಮತ್ತು ಸ್ನೇಹಿತರು, ಚಿತ್ರತಂಡದ ಹಿತೈಷಿಗಳು ಮತ್ತು ಬಂದು ಮಿತ್ರರು.


ಸೂಚನೆ : ನಗರದ ಸಿನಿಟಾಲೆಂಟ್ರ್ಸ್ ಆಫೀಸ್ ಇಂದ ಲೂರ್ದು ಮಾತಾ ದೇವಸ್ಥಾನದವರೆಗೂ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಮೆರವಣಿಗೆ ಏರ್ಪಡಿಸಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳಬೇಕೆಂದು ಮನವಿ ಮತ್ತು ಯಶಸ್ವಿಗೊಳಿಸಬೇಕೆಂದು  ಕೇಳಿಕೊಳ್ಳಲಾಗುತ್ತಿದೆ.


ಶುಭಕೋರುವವರು :  ಬ್ಯೂಟಿ +- , ಗುಜರಿ ಬಾಬಣ್ಣನ ಬಟರ್ಫ್ಲೈ  ಚಿತ್ರತಂಡ ಮತ್ತು ಸ್ನೇಹಿತರು

ಇಂತಿ,
ಪ್ರೀತಿ - ಜೇವನ + ಚಿತ್ರ ತಂಡ
9964979899