Sunday, 23 April 2017

Audio date fix Darpana movie

ಎಲ್ಲರಿಗು ನಮಸ್ಕಾರ ,

ಕನ್ನಡದ ಬಹುನೀರಿಕ್ಷಿತ ಒನ್ ಮ್ಯಾನ್ ಆರ್ಮಿ ಕಾರ್ತಿಕ್ ವೆಂಕಟೇಶ್ ರವರ ಕೂಸು "ದರ್ಪಣ" ಚಿತ್ರದ ಒಂದು ಧ್ವನಿ ಸುರುಳಿ ದಿನಾಂಕ ಮೇ ೮ ೨೦೧೭ ರಂದು ಕನ್ನಡ ಸಾಹಿತ್ಯ ಪರಿಷತ್ ಚಾಮರಾಜಪೇಟೆವಲ್ಲಿ ಸಂಜೆ ೫ ಘಂಟೆಗೆ ಬಿಡುಗಡೆಗೊಳ್ಳುತ್ತಿದೆ. ಈ ಒಂದು  ಸಮಾರೋಪ ಸಮಾರಂಭಕ್ಕೆ ಎಲ್ಲರು ಬನ್ನಿ ನಿಮ್ಮ ಸ್ನೇಹಿತರನ್ನು ಕರೆತನ್ನಿ ಮತ್ತು ಈ ಒಂದು ಸಿನಿಮಾ ತಂಡಕ್ಕೆ ಒಳ್ಳೆಯದಾಗಲಿ.


ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ  : 8971311402

AUDIO RELEASE of DARPANA---A Karthik Venkatesh Film,

Date::  May 8th

Venue:: Kannada Sahitya Parishath,  Chamrajpet, Bangalore----

Timings:: 5 pm







Thursday, 20 April 2017

SEA Transport System



ಗೆ,


ವಿಷಯ : ಹೊಸ ಸುಧಾರಿತ ತಂತ್ರಜ್ಞಾನಧಾರಿತ "ಸುಗಮ" ಸಾರಿಗೆ ವ್ಯವಸ್ಥೆ

ಮಾನ್ಯರೆ,

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ತುಮಕೂರಿನ ಉದ್ಯಮಿ ಅಶೋಕ ಆದ ನಾನು ಒಂದು ಹೊಸ ಸಾರಿಗೆ ವ್ಯವಸ್ಥೆ ಯೋಜನೆಯನ್ನು ಸಿದ್ದಪಡಿಸಿದ್ದು, ಇದಕ್ಕೆ "ಸುಗಮ" ಯಾರಿಗೆ ವ್ಯವಸ್ಥೆ ಎಂದು ಹೆಸರಿಡಲಾಗಿದೆ. ಇದರ ಮುಖ್ಯ ಉದ್ದೇಶ ಟ್ರಾಫಿಕ್ ಜಾಮ್ ತಡೆಯುವುದು.

ನಿಮಗೆ ತಿಳಿದಂತೆ ನಮ್ಮಲ್ಲಿ 3 ರೀತಿಯ ಸಾರಿಗೆ  ವ್ಯವಸ್ಥೆ ಇದೆ.

1. ಭೂ ಸಾರಿಗೆ
2. ಜಲ ಸಾರಿಗೆ
3. ವಾಯು ಸಾರಿಗೆ

ಆದರೆ ಇಂದು ನಾನು ನಿಮ್ಮ ಮುಂದೆ ಹೊಸ ಸುಧಾರಿತ ತಂತ್ರಜ್ಞಾನಧಾರಿತ "ಸುಗಮ" ಸಾರಿಗೆ ವ್ಯವಸ್ಥೆಯನ್ನು ಪ್ರಸ್ತುತ ಪಡಿಸುತ್ತಿದ್ದೇನೆ. "ಸುಗಮ" ಎಂದರೆ ಇಂಗ್ಲಿಷ್ ನಲ್ಲಿ "ಸೀ" ಎಂದು ಹೆಸರಿಡಲಾಗಿದೆ.

ಸು - ಸೂರ್ಯ
- ಗಾಳಿ
- ಭೂಮಿ

ಸೂರ್ಯ, ಗಾಳಿ ಮತ್ತು ಭೂಮಿ ಯಾ ಸಹಾಯದಿಂದ ಮುಂದೆ ಸಾಗುವ ವ್ಯವಸ್ಥೆಯನ್ನು "ಸುಗಮ" ಸಾರಿಗೆ ಎಂದು ನಾಮಕರಣಮಾಡಲಾಗಿದೆ, ಇದು ಮುಂದೆ ಅಂದರೆ 2018 - 2020 ನಂತರ ಬರುವ ವ್ಯವಸ್ಥೆಯಾಗಿದ್ದು ತುಮಕೂರಿನಂತಹ ಬೆಳೆಯುತ್ತಿರುವ ನಗರಕ್ಕೆ ಇದು ಬಹಳಷ್ಟು ಸಹಕಾರಿಯಾಗಲಿದೆ, ಬೇಕಿದ್ದಲ್ಲಿ ಇದನ್ನು ಸ್ಮಾರ್ಟ್ ಸಿಟಿ ಯಲ್ಲಿ ಕೂಡ ನಾವು ಸೇರಿಸಬಹುದಾಗಿದೆ, ಮತ್ತು ಇದಕ್ಕೆ ಬೇಕಿರುವ ಸುಧಾರಿತ ತಂತ್ರಜ್ಞವೂ ಲಭ್ಯವಿದೆ, ವಿಜ್ಞಾನ ಮತ್ತು ತಂತ್ರಜ್ಞಾನವೇ  ನನ್ನ ಉಸಿರಾಗಿರುವುದರಿಂದ ಆಗಾಗಲೇ 2-3 ಬಾರಿ ಕೆಲವೊಂದು ವಿಷಯಗಳ ಬಗ್ಗೆ   ಪತ್ರಿಕಾಗೋಷ್ಠಿ ಯನ್ನು ಕರೆದು ವಿಷಯ ಪ್ರಸ್ತಾಪಿಸಿದ್ದೇನೆ, ಆದರೆ ಜಿಲ್ಲೆಯ ಯಾವೊಬ್ಬರು ಅವುಗಳನ್ನು ಕೇಳುವ ಮನಸ್ಸು ಮಾಡಿರುವುದಿಲ್ಲ ಆದ್ದರಿಂದ ಈಗ ಯಾರಾದರೂ  ಸಹೃದಯಿಗಳು ಕೇಳುವಂತಹವರು  ಮುಂದೆ ಬಂದರೆ ಮಾತ್ರ ಪ್ರಸ್ತಾಪಿಸಲು ಇಚ್ಛಿಸಿದ್ದೇವೆ, ಇಲ್ಲವಾದಲ್ಲಿ ಇದನ್ನು ಇಲ್ಲಿಯೇ ನಿಲ್ಲಿಸಲು ನಿಲ್ಲಿಸಲಿದ್ದೇನೆ.
"ಸುಗಮ" ಸಾರಿಗೆ ವ್ಯವಸ್ಥೆ ಬಗ್ಗೆ
ಮೇಲೆ ತಿಳಿಸಿದಂತೆ ಸಾರಿಗೆ ವ್ಯವಸ್ಥೆಯು ಬೆಂಗಳೂರಿನ ಮೆಟ್ರೋ, ಮೊನೊ ರೈಲುಗಳಿಗೆ ಪರ್ಯಾಯವಾಗಿ ಬಳಸಬಹುದಾಗಿದೆ, ಮತ್ತು ಖರ್ಚು ಕಡಿಮೆ ಇದೆ, ಮುಂದಿನ 10 ವರ್ಷಗಳಲ್ಲಿ ಪೆಟ್ರೋಲ್, ಡೀಸಲ್ ಮುಗಿಯುತ್ತದೆ, ಸೂರ್ಯ ಒಬ್ಬನೇ ಇಂಧನದ ಮೂಲವಾಗಿದ್ದರು ಮಳೆಗಾಲದಲ್ಲಿ ಅಥವಾ ಚಳಿಗಾಲದಲ್ಲಿ ನಾವು ಸೂರ್ಯನ ಮೇಲೆ ಅವಲಂಭಿತವಾಗಲು ಸಾಧ್ಯವಿರುವುದಿಲ್ಲ, ಈಗಾಗಲೇ ಬೇರೆ ದೇಶಗಳಲ್ಲಿ ಪರ್ಯಾಯ ವ್ಯವಸ್ಥೆ ಹುಡುಕಾಟದಲ್ಲಿ ತೊಡಗಿವೆ ಆದರೆ ನಾವು ಬಹಳ ಹಿಂದೆ ಉಳಿದಿದ್ದೇವೆ,
ನೀರನ್ನು ಉಪಯೋಗಿಸಿಕೊಂಡು ನಾವು ಚಾಲನೆ ಮಾಡಬಹುದು ಆದರೆ, ನೀರು ಸುಲಭವಾಗಿ ಸಿಗುವುದರಿಂದ ಟ್ರಾಫಿಕ್ ಈಗಿರುವುದಕ್ಕಿಂತಲೂ ಉಲ್ಬಣಗೊಳ್ಳಲಿದೆ.

ಎಲ್ಲ ತೊಂದರೆಗಳಿಂದ ಪಾರಾಗುವ ಒಂದು ವ್ಯವಸ್ಥೆಯೇ "ಸುಗಮ" ಸಾರಿಗೆ ವ್ಯವಸ್ಥೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ 9964979899 ಅನ್ನು ಸಂಪರ್ಕಿಸಲು ಕೋರಿದೆ.

ಇಂತಿ,
ಅಶೋಕ

Thursday, 13 April 2017

First short movie blind deaf dumb

ಎಲ್ಲರಿಗು ನಮಸ್ಕಾರ,

ನಮ್ಮ ಸಂಸ್ಥೆಯ ಕಿರುಚಿತ್ರಗಳ ಸರಣಿ "ಮೊದಲ ಹೆಜ್ಜೆ" ಯಾ ಮೊದಲ ಕಿರು ಚಿತ್ರ  "Blind, Deaf, Dumb" ಮೂಡಿಬಂದಿದೆ.  ಅದರ ಒಂದು ಯೌಟ್ಯೂಬ್ ಲಿಂಕ್ ಅನ್ನು ಶೇರ್ ಮಾಡುತ್ತಿದ್ದೇನೆ. ದಯವಿಟ್ಟು ನೋಡಿ ಏನಾದರು ಇಂಪ್ರೂವ್ಮೆಂಟ್ ಮಾಡಿಕೊಳ್ಳಬೇಕು ಅಂತ ನಿಮಗೆ ಅನಿಸಿದರೆ ನಮಗೆ  9964979899 ಗೆ ವಾಟ್ಸಪ್ಪ್ ಮೂಲಕ ತಿಳಿಸಬಹುದು ಹಾಗೆ ನಮ್ಮನ್ನು ಹರಸಿ, ಹಾರೈಸಿ, ಆಶೀರ್ವದಿಸಿ.

ಹೆಚ್ಚಿನ ಅಪ್ಡೇಟ್ಸ್ಗಾಗಿ cinetalenters.com ಗೆ ಲಾಗಿನ್ ಆಗಿ. ಮತ್ತು ನಮ್ಮ ಯೌಟ್ಯೂಬ್ ಚಾನೆಲ್ ಅನ್ನು ಸಬ್ಸ್ಕ್ರೈಬ್ ಮಾಡಿ.

https://www.youtube.com/watch?v=WOjw_TTGj4M&t=14s

Tuesday, 11 April 2017

phantom pro 4 drone is available for rent

ಹಾಯ್,
    ಅದ್ಭುತ ಚಲನಚಿತ್ರ ಅಥವಾ ಇತರ ವಿಶೇಷ ಸಂದರ್ಭಗಳಲ್ಲಿ
ಪಕ್ಷಿನೋಟ  ತಯಾರಿಸಲು  ಒಂದು ಡ್ರೋನ್ ನೇಮಿಸಿಕೊಳ್ಳಲು ನೋಡುತ್ತಿರುವ,    ಸೇವೆಗಳನ್ನು ನೀವೇ ನಿರ್ವಹಿಸಲು ಬಯಸಿದರೆ ಚಿತ್ರ ಸೆರೆ ಹಿಡಿಯುವವರು ನಮ್ಮನ್ನು ಸಂಪರ್ಕಿಸಿ .

ವೆಬ್ ಸೈಟ್: http://cinetalenters.com/Drone/#
ಸಂಪರ್ಕ: +91 9964 979899

Saturday, 8 April 2017

Karthik venkatesh speaks about star cast in darpana movie

ಎಲ್ಲರಿಗು ನಮಸ್ಕಾರ,

ಕಾರ್ತಿಕ್ ವೆಂಕಟೇಶ್ "ದರ್ಪಣ" ಸಿನಿಮಾದ ಕಲಾವಿದರ ಬಗ್ಗೆ ಮಾತನಾಡಿದ್ದಾರೆ ಏನ್ ಹೇಳಿದ್ದಾರೆ ಅಂತ ನೋಡಣ.......!


Thursday, 6 April 2017

Interview with Karthik Venkatesh On Darpana experimental movie

ಎಲ್ಲರಿಗು ನಮಸ್ಕಾರ,

 ಇತ್ತೀಚೆಗೆ ಚಂದನವನದಲ್ಲಿ  ಪ್ರಯೋಗಾತ್ಮಕ ಚಿತ್ರಗಳು ಬರುತ್ತಿವೆ, ಈಗ ಅದರ ಸಾಲಿಗೆ ಸಂಗೀತ ನಿರ್ದೇಶಕರಾಗಿರುವ ಕಾರ್ತಿಕ್ ವೆಂಕಟೇಶ್ ರವರ ನೇತೃತ್ವದ "ದರ್ಪಣ" ಚಿತ್ರ ಕೂಡ ಸೇರಿದೆ. ಇತ್ತೀಚೆಗೆ ಅವರು ನಮ್ಮ ಕ್ಯಾಮೆರಾ ಕಣ್ಣಿಗೆ ಸಿಕ್ಕಿ ಸಿನಿಮಾದ ವಿಶೇಷತೆಗಳನ್ನು ಹಂಚಿಕೊಂಡಿದ್ದಾರೆ, ನೋಡಣ ಬನ್ನಿ, ಜೊತೆಗೆ ಎಲ್ಲ ದ ಬೆಸ್ಟ್ ಹೇಳೋಣ.