ಎಲ್ಲರಿಗು ನಮಸ್ಕಾರ,
ಇತ್ತೀಚೆಗೆ ಚಂದನವನದಲ್ಲಿ ಪ್ರಯೋಗಾತ್ಮಕ ಚಿತ್ರಗಳು ಬರುತ್ತಿವೆ, ಈಗ ಅದರ ಸಾಲಿಗೆ ಸಂಗೀತ ನಿರ್ದೇಶಕರಾಗಿರುವ ಕಾರ್ತಿಕ್ ವೆಂಕಟೇಶ್ ರವರ ನೇತೃತ್ವದ "ದರ್ಪಣ" ಚಿತ್ರ ಕೂಡ ಸೇರಿದೆ. ಇತ್ತೀಚೆಗೆ ಅವರು ನಮ್ಮ ಕ್ಯಾಮೆರಾ ಕಣ್ಣಿಗೆ ಸಿಕ್ಕಿ ಸಿನಿಮಾದ ವಿಶೇಷತೆಗಳನ್ನು ಹಂಚಿಕೊಂಡಿದ್ದಾರೆ, ನೋಡಣ ಬನ್ನಿ, ಜೊತೆಗೆ ಎಲ್ಲ ದ ಬೆಸ್ಟ್ ಹೇಳೋಣ.
No comments:
Post a Comment