Tuesday, 14 March 2017

Modala hejje Start date announce

ಎಲ್ಲರಿಗು ನಮಸ್ಕಾರ,

ದಿನಾಂಕ 19-03-2017 ರಿಂದ ಹೊಸಬರನ್ನು ಬೆಳೆಸಬೇಕೆನ್ನುವ ಉದ್ದೇಶದಿಂದ 2 ತಿಂಗಳ ಹಿಂದೆ ಅನೌನ್ಸ್ ಆದ "ಮೊದಲ ಹೆಜ್ಜೆ" ಸರಣಿಯ ಮೊದಲ ಕಿರುಚಿತ್ರದ ಚಿತ್ರಿಕರಣ ಆರಂಭಗೊಳ್ಳುತ್ತಿದೆ, ನಮ್ಮ ಈ ಒಂದು ಸಣ್ಣ ಪ್ರಯತ್ನಕ್ಕೆ ಹರಸಿ, ಹಾರೈಸಿ, ಆಶೀರ್ವದಿಸಿ.

Note : ನಟಿಸಲು ಆಸಕ್ತಿ ಇರುವವರು 9964979899 ಗೆ ಕರೆ ಮಾಡಲು ಕೋರಿದೆ.





Saturday, 11 March 2017

auditon and shooting date announcement butterfly effect




ಎಲ್ಲರಿಗು ನಮಸ್ಕಾರ,

ನಮ್ಮ ಬ್ಯಾನರ್ನ ಮೊದಲ ಸಿನಿಮಾ ಗುಜರಿ ಬಾಬಣ್ಣನ ಬಟರ್ಫ್ಲೈ ಎಫೆಕ್ಟ್ ಚಿತ್ರದ ಚಿತ್ರಿಕರಣ ಏಪ್ರಿಲ್ 2 ರಿಂದ ಶುರುವಾಗಲಿದ್ದು 19-03-2017 ಭಾನುವಾರ ಮೂರನೇ ಹಾಗು ಕೊನೆಯ ಆಡಿಷನ್ ತುಮಕೂರಿನ ನಮ್ಮ ಸಂಸ್ಥೆಯ ಆವರಣದಲ್ಲಿ ಇರುತ್ತದೆ, ಆಸಕ್ತರು ೧೦ ಘಂಟೆ ಒಳಗಾಗಿ ಹಾಜರಿರಬೇಕಾಗಿ ಪ್ರಕಟಣೆಯಲ್ಲಿ ಕೋರಿದೆ, ಮತ್ತು ಅಂದೇ ನಮ್ಮ 2 ನೇ ಚಿತ್ರದ ಮುಹೂರ್ತ ದಿನಾಂಕವನ್ನು ಸಹ ಅನೌನ್ಸ್ ಮಾಡಲಾಗುವುದು ಆಸಕ್ತರು 9964979899 ಅನ್ನು ಸಂಪರ್ಕಿಸಲು ಕೋರಿದೆ.
ಹೆಚ್ಚಿನ ಮಾಹಿತಿಗೆ cinetalenters.com ಲಾಗಿನ್ ಆಗಿ.

ವಿಳಾಸಕ್ಕೆ ಈ ಕೆಳಕಂಡ ಲಿಂಕ್ ಅನ್ನು ಫಾಲೋ ಮಾಡಿ,.
https://www.google.co.in/?gfe_rd=cr&ei=uP3DWP-iItH08weOu7ywDQ&gws_rd=ssl#q=cinetalenters&rflfq=1&rlha=0&rllag=13163738,77349149,30732&tbm=lcl&rldimm=4521677584565848521&tbs=lf_msr:-1,lf_od:-1,lf_oh:-1,lf_pqs:EAE,lf:1,lf_ui:2&*&rlfi=hd:;si:4521677584565848521;mv:!1m3!1d166294.38881492976!2d77.1241897047853!3d13.327913449057418!3m2!1i401!2i514!4f13.1;tbs:lf_msr:-1,lf_od:-1,lf_oh:-1,lf_pqs:EAE,lf:1,lf_ui:2

Friday, 10 March 2017

promotion asst director to director

ಎಲ್ಲರಿಗು  ನಮಸ್ಕಾರ,


ನಮ್ಮ ಸಂಸ್ಥೆಯ ಮತ್ತೊಂದು ಪ್ರತಿಭೆ "ಶರಣ್ ತಲದ್" ರವರು ಸಹಾಯಕ ನಿರ್ದೇಶಕರಿಂದ, ನಿರ್ದೇಶಕರಾಗಿ ಬಡ್ತಿ ಪಡೆದಿದ್ದು ಸದ್ಯದಲ್ಲೇ ಅವರು ಒಂದು ಹಾರರ್ ಸಿನಿಮಾ ಮಾಡುತ್ತಿದ್ದಾರೆ, ಅವರಿಗೆ ನಮ್ಮ ಸಂಸ್ಥೆ ಕಡೆಯಿಂದ ಎಲ್ಲ ದ ಬೆಸ್ಟ್ ಹೇಳೋಣ. ಕೊಪ್ಪಳ ಜಿಲ್ಲೆ ಮಸರಕಲ್ಲು, ಆದರೆ ಅವರ ಕುಟುಂಬ ಕೆಲಸ ಹರಸಿ ಬೆಂಗಳೂರಿಗೆ ಬಂದು 20 ವರ್ಷ ಆಗಿದೆ, ಜೆವನೋಪಾಯಕ್ಕಾಗಿ ಚಿಕ್ಕ ಚಾಟ್ ಸೆಂಟರ್ ನಡೆಸುತ್ತಿದ್ದಾರೆ, ನಿರ್ದೇಶಕನಾಗಬೇಕೆನ್ನುವ ಕನಸು ಕಾಣುತ್ತಿದ್ದಾಗ, ಖಾರಾಭಾತ್, ಅಧ್ವಜ, #13..? ಸಿನಿಮಾದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿ, ಈಗ ಇನ್ನು ಹೆಸರಿಡದ ಚಿತ್ರ ಪ್ರೊಡಕ್ಷನ್ ನಂಬರ್ 2 ಗೆ ಸ್ವತಂತ್ರ ನಿರ್ದೇಶಕರಾಗಿದ್ದಾರೆ. cinetalenters.com  ಗೆ ಲಾಗಿನ್ ಆಗಿ ನಿಮ್ಮ ಅದೃಷ್ಟ ಪರೀಕ್ಷಿಸಿಕೊಳ್ಳಿ.


Wednesday, 8 March 2017

audition call third and last round

ಎಲ್ಲರಿಗು ನಮಸ್ಕಾರ,

ನಮ್ಮ ಬ್ಯಾನರ್ ಅಡಿಯಲ್ಲಿ ನಿರ್ಮಿಸುತ್ತಿರುವ "ಗುಜರಿ ಬಾಬಣ್ಣನ ಬಟರ್ಫ್ಲೈ ಎಫೆಕ್ಟ್" ಚಿತ್ರದ ಕೊನೆಯ ಮತ್ತು ಉಳಿದ ಕಲಾವಿದರ ಆಯ್ಕೆ ಮಾಡಲಾಗುತ್ತಿದೆ ಆದ್ದರಿಂದ ಆಸಕ್ತಿ ಇರುವವರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು  ( ಯಾವುದೇ ಶುಲ್ಕ ವಿರುವುದಿಲ್ಲ)  ಪ್ರಕಟಣೆಯಲ್ಲಿ ಕೋರಲಾಗಿದೆ, ಹೆಚ್ಚಿನ ಮಾಹಿತಿಗೆ 9964979899 ಗೆ ಸಂಪರ್ಕಿಸಲು ಕೋರಿದೆ ಅಥವಾ cinetalenters.com  ಗೆ ಲಾಗಿನ್ ಆಗಲು ಕೋರಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವೆಬ್ಸೈಟ್ ನ ನೋಟಿಫಿಕೇಶನ್ ಕಾಲಮ್ ನು ನೋಡಲು ಕೋರಿದೆ.

selected persons second audition


Hi Every one,

The below Persons are selected for next Round, audition date : 26-2-2017.

1.  Naveen Kumar Nayak  

2.  Nithin Nithin  

All characters are finalized shooting starts soon.

Regards,
www.cinetalenters.com
9964979899



Sunday, 5 March 2017

camera required



ಕನ್ನಡಿಗರೇ ನಮಸ್ಕಾರ,

ಮುಂಬರುವ ಜೂನ್ ಅಥವಾ ಜೂಲೈ ನಲ್ಲಿ ಸೆಟ್ಟೇರಲಿರುವ ನಮ್ಮ ಬ್ಯಾನರ್ ಸಿನೆಮಕ್ಕೆ ಕ್ಯಾಮೆರಾ ಮತ್ತು ಯೂನಿಟ್ ಸಲಕರಣೆಗಳು ದಿನದ ಬಾಡಿಗೆ ಆಧಾರದಲ್ಲಿ ಬೇಕಿರುವುದರಿಂದ ಆಸಕ್ತರು ತಮ್ಮ ಬಾಡಿಗೆಗೆ ನಿಗದಿಪಡಿಸಿರುವ ಹಣವನ್ನು ಮತ್ತು ವಿವರಗಳ ಕೊಟೇಷನ್ ಅನ್ನು 9964979899 ಗೆ ವಾಟ್ಸಪ್ಪ್ ಮಾಡಲು ಕೋರಿದೆ,

ಸೂಚನೆ : ಕಾಯ್ದಿರಿಸುವ, ಒಪ್ಪಿಕೊಳ್ಳುವ ಮತ್ತು ತಿರಸ್ಕರಿಸಿರುವ ಹಕ್ಕು ಸಂಸ್ಥೆಗೆ ಸೇರಿರುತ್ತದೆ.

for more information log on to www.cinetalenters.com

Thursday, 2 March 2017

total confussion solve any body

ಎಲ್ಲರಿಗು ನಮಸ್ಕಾರ,


ಡಬ್ಬಿಂಗ್ ವಿಚಾರ ಬಂದಾಗ ಮಾತ್ರ ಒಗ್ಗಟ್ಟು ತೋರಿಸ್ತಾರೆ ದೊಡ್ಡವರು ಅದೇ ಹೊಸದಾಗಿ ಸಿನಿಮಾ ಮಾಡಿ ರಿಲೀಸ್ ಮಾಡೋರಿಗೆ ಮಾತ್ರ ಯಾವ ಸಪೋರ್ಟ್ ಇಲ್ಲ, ಪ್ರೊಡುಸರ್ಸ ಮತ್ತು ಆರ್ಟಿಸ್ಟ್ಗಳ ಗತಿ ಏನು...?
ಇದು ನಿಜವಾಗ್ಲೂ ಕನ್ನಡ ಪ್ರೇಮನ ಅಥವಾ ಸ್ವಾರ್ಥನ ಗೊತಾಗ್ತಿಲ್ಲ ..? ಯಾರಿಗೆ ಸಪೋರ್ಟ್ ಮಾಡಬೇಕು..? ಡಬ್ಬಿಂಗ್ ಪರನ ಸಪೋರ್ಟ್ ಮಾಡಬೇಕಾ..? ಡಬ್ಬಿಂಗ್ ವಿರೋದಕ್ಕೆ ಸಪೋರ್ಟ್ ಮಾಡಬೇಕಾ..?

www.cinetalenters.com