Friday, 10 March 2017

promotion asst director to director

ಎಲ್ಲರಿಗು  ನಮಸ್ಕಾರ,


ನಮ್ಮ ಸಂಸ್ಥೆಯ ಮತ್ತೊಂದು ಪ್ರತಿಭೆ "ಶರಣ್ ತಲದ್" ರವರು ಸಹಾಯಕ ನಿರ್ದೇಶಕರಿಂದ, ನಿರ್ದೇಶಕರಾಗಿ ಬಡ್ತಿ ಪಡೆದಿದ್ದು ಸದ್ಯದಲ್ಲೇ ಅವರು ಒಂದು ಹಾರರ್ ಸಿನಿಮಾ ಮಾಡುತ್ತಿದ್ದಾರೆ, ಅವರಿಗೆ ನಮ್ಮ ಸಂಸ್ಥೆ ಕಡೆಯಿಂದ ಎಲ್ಲ ದ ಬೆಸ್ಟ್ ಹೇಳೋಣ. ಕೊಪ್ಪಳ ಜಿಲ್ಲೆ ಮಸರಕಲ್ಲು, ಆದರೆ ಅವರ ಕುಟುಂಬ ಕೆಲಸ ಹರಸಿ ಬೆಂಗಳೂರಿಗೆ ಬಂದು 20 ವರ್ಷ ಆಗಿದೆ, ಜೆವನೋಪಾಯಕ್ಕಾಗಿ ಚಿಕ್ಕ ಚಾಟ್ ಸೆಂಟರ್ ನಡೆಸುತ್ತಿದ್ದಾರೆ, ನಿರ್ದೇಶಕನಾಗಬೇಕೆನ್ನುವ ಕನಸು ಕಾಣುತ್ತಿದ್ದಾಗ, ಖಾರಾಭಾತ್, ಅಧ್ವಜ, #13..? ಸಿನಿಮಾದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿ, ಈಗ ಇನ್ನು ಹೆಸರಿಡದ ಚಿತ್ರ ಪ್ರೊಡಕ್ಷನ್ ನಂಬರ್ 2 ಗೆ ಸ್ವತಂತ್ರ ನಿರ್ದೇಶಕರಾಗಿದ್ದಾರೆ. cinetalenters.com  ಗೆ ಲಾಗಿನ್ ಆಗಿ ನಿಮ್ಮ ಅದೃಷ್ಟ ಪರೀಕ್ಷಿಸಿಕೊಳ್ಳಿ.


No comments:

Post a Comment