Thursday, 2 March 2017

total confussion solve any body

ಎಲ್ಲರಿಗು ನಮಸ್ಕಾರ,


ಡಬ್ಬಿಂಗ್ ವಿಚಾರ ಬಂದಾಗ ಮಾತ್ರ ಒಗ್ಗಟ್ಟು ತೋರಿಸ್ತಾರೆ ದೊಡ್ಡವರು ಅದೇ ಹೊಸದಾಗಿ ಸಿನಿಮಾ ಮಾಡಿ ರಿಲೀಸ್ ಮಾಡೋರಿಗೆ ಮಾತ್ರ ಯಾವ ಸಪೋರ್ಟ್ ಇಲ್ಲ, ಪ್ರೊಡುಸರ್ಸ ಮತ್ತು ಆರ್ಟಿಸ್ಟ್ಗಳ ಗತಿ ಏನು...?
ಇದು ನಿಜವಾಗ್ಲೂ ಕನ್ನಡ ಪ್ರೇಮನ ಅಥವಾ ಸ್ವಾರ್ಥನ ಗೊತಾಗ್ತಿಲ್ಲ ..? ಯಾರಿಗೆ ಸಪೋರ್ಟ್ ಮಾಡಬೇಕು..? ಡಬ್ಬಿಂಗ್ ಪರನ ಸಪೋರ್ಟ್ ಮಾಡಬೇಕಾ..? ಡಬ್ಬಿಂಗ್ ವಿರೋದಕ್ಕೆ ಸಪೋರ್ಟ್ ಮಾಡಬೇಕಾ..?

www.cinetalenters.com

No comments:

Post a Comment