Thursday, 23 February 2017

date fix promo samayada hinde savari

ಕನ್ನಡಿಗರೇ ನಮಸ್ಕಾರ.

"ಸಮಯದ ಹಿಂದಿನ ಸವಾರಿ"  ಚಿತ್ರದ  ಪ್ರೊಮೊ ದಿನಾಂಕ 26-2-2017 ರಂದು ಬಿಡುಗಡೆಯಾಗಲಿದೆ ನಾನು ಬಹಳ ಕುತೂಹಲದಿಂದ ಹೊಸಬರ  ಈ  ಒಂದು  ಚಿತ್ರಕ್ಕೆ  ಆಲ್ ದಿ ಬೆಸ್ಟ್ ಹೇಳುವುದರ ಜೊತೆಗೆ, ಈ ಸಿನಿಮಾದ ಸಮಯವನ್ನು ಹೇಗಿದೆ ಎನ್ನುವುದನ್ನು ನೀವುಗಳೇ ಡಿಸೈಡ್ ಮಾಡಿ. 

ಸದ್ಯಕ್ಕೆ ಸಿನೆಮ ತಂಡದ ಒಂದು ಪೋಸ್ಟರ್ ನೋಡಿ ಎಂಜೋಯ್ ಮಾಡಿ.



And
cinetaleters.com ಮತ್ತು "ಸಮಯದ ಹಿಂದಿನ ಸವಾರಿ" ಚಿತ್ರ ತಂಡದಿಂದ
ಎಲ್ಲರಿಗು ಶಿವರಾತ್ರಿ ಹಬ್ಬದ ಹಬ್ಬದ ಹಾರ್ದಿಕ ಶುಭಾಶಯಗಳು.



Published by  cinetalenters.com

No comments:

Post a Comment