ಎಲ್ಲರಿಗು ನಮಸ್ಕಾರ,
ಇಂದು ನಾನು ಸೀಬಿ ನರಸಿಂಹ ಸ್ವಾಮಿ ದೇವಸ್ಥಾನದ ಬಗ್ಗೆ ಚರ್ಚಿಸುತ್ತಿದ್ದೇನೆ, ಈ ದೇವಸ್ಥಾನವು ತುಮಕೂರು ನಗರದಿಂದ ಸುಮಾರು ೨೭ ಕಿಲೋಮೀಟರ್ ದೂರದಲ್ಲಿದೆ, ಇದನ್ನು ತಲುಪಲು ನಾವು NH ೪ ಮೂಲಕ ಹೋಗಬೇಕು ಮತ್ತು ನೆಲಹಾಲು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿರುತ್ತದೆ,
NH ೪ ಗೆ ಪಕ್ಕದಲ್ಲೇ ಇದೆ, ಸುಮಾರು ೨೫೦ ವರ್ಷಗಳ ಹಳೆಯ ದೇವಸ್ಥಾನವಾಗಿದೆ. ಮೊದಲು ಗಣೇಶ ನಿಮ್ಮನ್ನು ಸ್ವಗತಿಸುತ್ತಾನೆ . ನಂತರ ರಾಜ ಗೋಪುರವಿದ್ದು. ಒಂದು ಕಲ್ಯಾಣಿ ಇದೆ. ಇದು ಒಂದು ಟ್ರಸ್ಟ್ ಗೆ ಸೇರಿರುತ್ತದೆ. ದೇವಸ್ಥಾನವು ಬಹಳ ಚೆನ್ನಾಗಿದ್ದು ಒಂದು ದಿನದ ಪ್ರವಾಸ ಕೈಗೊಳ್ಳಬಹುದು.
ಹೋಗಲು ಇಷ್ಟಇರುವವರು ಈ ಕೆಳಕಂಡ ಲಿಂಕ್ ಅನ್ನು ಫಾಲೋ ಮಾಡಲು ಕೋರಿದೆ.
https://www.google.co.in/maps/place/Seebi+Narasimha+Swamy+Temple/@13.5242514,76.9984305,14.67z/data=!4m13!1m7!3m6!1s0x3bb093c64299f857:0xcd67a71d2115a3bf!2sNarasimha+Swamy+Temple,+Belagere,+Karnataka+577522!3b1!8m2!3d14.161708!4d76.7526793!3m4!1s0x0:0xb22bc3b4626d537f!8m2!3d13.530178!4d77.0009369
ದೇವಸ್ಥಾನದ ಇನ್ನಷ್ಟು ಇತಿಹಾಸ ಕೆದಕಲು ಪ್ರಯತ್ನಿಸಿದೆ ಆದರೆ ಸೂಕ್ತವಾದ ಮಾಹಿತಿ ಸಿಗಲಿಲ್ಲ.
ದೇವಸ್ಥಾನದ ಸಮಯವೂ ಬೆಳಗ್ಗೆ ೮ ಘಂಟೆ ಯಿಂದ ಮಾಧ್ಯಾನಃ ೧೨.೩೦ ರವರೆಗೆ
ಮತ್ತು ಮಾಧ್ಯಾನಃ ೩.೩೦ ರಿಂದ ಸಂಜೆ ೭ರ ವರೆಗೆ ತೆರೆದಿರುತ್ತದೆ.
ವಸಂತನರಸಾಪುರ ಕೈಗಾರಿಕಾ ಪ್ರದೇಶವು ಕೇವಲ ೧ ಕಿಲೋಮೀಟರ್ ಹತ್ತಿರದಲ್ಲಿದೆ.
ಹೋಗುವವರ ಅನುಕೂಲಕ್ಕಾಗಿ ಕೆಲ ಫೋಟೋಗಳನ್ನು ಶೇರ್ ಮಾಡಿದ್ದೇನೆ.
ನಿಮ್ಮ ಯಾವುದೇ ಅನಿಸಿಕೆಗಳಿದ್ದರೆ ೯೯೬೪೯೭೯೮೯೯ ಅಥವಾ ಫೇಸ್ಬುಕ್ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಕಾಮೆಂಟ್ ಬಾಕ್ಸ್ ನಲ್ಲಿ ಹಾಕಿ.

No comments:
Post a Comment