ಎಲ್ಲರಿಗು ನಮಸ್ಕಾರ ಶುಭೋದಯ,
ನಿಮ್ಮ ೫ ನಿಮಿಷ ಈ ಒಂದು ಆರ್ಟಿಕಲ್ ಮೇಲೆ ಗಮನ ಹರಿಸಿ ಮತ್ತು ಶೇರ್ ಮಾಡಿ.
ಕಳೆದ 7 ತಿಂಗಳಿನಿಂದ ನಮ್ಮ ಸಂಸ್ಥೆಯು ಕೆಲ ಮಾನದಂಡಗಳ ಆಧಾರದಲ್ಲಿಟ್ಟುಕೊಂಡು ನಡೆಸಿದ ಅಧ್ಯಯನದ ಕೆಲವು ಸಾರಾಂಶವನ್ನು ನಿಮ್ಮ ಮುಂದೆ ಇಡಲು ಇಚ್ಛಿಸುತ್ತೆವೆ. ಬೀದರ್ನಿಂದ ಚಾಮರಾಜನಗರ , ರಾಯಚೂರಿನಿಂದ ಮಂಗಳೂರು ವರೆಗೆ ಸುಮಾರು ೨೮ ಜಿಲ್ಲೆಯ. ೧೩೦ ತಾಲೂಕಿನ ೧೫೦ ಹೋಬಳಿಯ ಜನರು ಮತ್ತು ೧೯೭೫ ರಿಂದ ೨೦೧೫ ರವರಿಗೆ ಸಿನಿಮಾ ರಂಗದಲ್ಲಿದ್ದ ಕಲಾವಿದರು, ತಂತ್ರಜ್ಞರು, ಮತ್ತು ನಿರ್ಮಾಪಕರು , ನಿರ್ದೇಶಕರು ಸುಮಾರು ೩೦೦ಕ್ಕೂ ಅಧಿಕ ಜನರನ್ನು ಸಂಪರ್ಕಿಸಲಾಯಿತು. ನಮ್ಮ ತಂಡದ ಸದಸ್ಯರು ಸುಮಾರು ೨೦೦೦ ಕಿಲೋಮೀಟರ್ಗಳ ಜರ್ನಿ ಮಾಡಿದ್ದಾರೆ ಈ ಕೆಳಕಂಡ ಮಾನದಂಡಗಳು ಇಡುತ್ತಿದ್ದೇವೆ.
1. ವರ್ಷಕ್ಕೆ ೧೫೦ಕ್ಕೂ ಅಧಿಕ ಸಿನಿಮಾ ಬಿಡುಗಡೆಗೊಳ್ಳುತ್ತವೆ ಆದರೆ ಬಂಡವಾಳ ಹಿಂತಿರುಗಿಸುವುದು ೧/೪ ಭಾಗ ಮಾತ್ರ ಅದು ಏಕೆ..?
2. ಕೋಲಾರದಲ್ಲಿರುವವರು ಹೆಚ್ಚಾಗಿ ತೆಲುಗು ಸಿನಿಮಾ ಏಕೆ ನೋಡುತಾರೆ..?, ಚಾಮರಾಜ ನಾಗದಲ್ಲಿರುವವರು ತಮಿಳು ಸಿನಿಮಾಗಳನ್ನು ಏಕೆ ನೋಡುತಾರೆ..? ಮಂಗಳೂರಿನಲ್ಲಿ ತಮಿಳು ಸಿನಿಮಾ ಗಳು ಏಕೆ ರಾರಾಜಿಸುತವೆ, ಬೀದರ್ನಲ್ಲಿರುವವರು ಏಕೆ ಹಿಂದಿ ಸಿನಿಮಾಗಳನ್ನು ಏಕೆ ನೋಡುತಾರೆ..? ಇವರೆಲ್ಲರೂ ಕನ್ನಡ ಸಿನಿಮಾ ನೋಡಲು ಏನು ಮಾಡಬೇಕು...?
3. ಕನ್ನಡ ಸಿನಿಮಾಗಳು ಗೆಲ್ಲದಿದ್ದರು ಹಾಕಿದ ಬಂಡವಾಳ ಹೇಗೆ ಬರಬೇಕು..?
4. ಯಾವ ಚಿತ್ರವನ್ನು ಎಲ್ಲಿ ಪ್ರದರ್ಶಿಸಿದರೆ ಉತಮ ಪ್ರತಿಕ್ರಿಯೆ ದೊರೆಯುತ್ತದೆ ..?
5. ಕನ್ನಡಕ್ಕೆ ಇರುವ ಅಡೆತಡೆಗಳೇನು ..? ಆ ಅಡೆತಡೆಗಳನ್ನು ಹೇಗೆ ನಿವಾರಿಸಿ ಮುಂದೆಸಾಗಬೇಕು?
6. ಸ್ಟಾರ್ ಕ್ಯಾಸ್ಟ್ ಇಂಪಾರ್ಟೆಂಟ್ ಅಥವಾ ಕಂಟೆಂಟ್ ಇಂಪಾರ್ಟೆಂಟ್..?
7. ಯಾವ ಜಿಲ್ಲೆಯವರು ಜನರು ಯಾವದನ್ನು ಹೆಚ್ಚಾಗಿ ಇಷ್ಟ ಪಡುತಾರೆ..?
8. ಹೊಸಬರ ಚಿತ್ರ ಎದುರು ಹಳಬರ ಚಿತ್ರ ಬಂದರೆ ಅದನ್ನು ಹೇಗೆ ಕ್ರ್ಯಾಕ್ ಮಾಡಬೇಕು ..? ಉದಾಹರಣೆ : ಹ್ಯಾಪಿ ಮ್ಯಾರೀಡ್ ಲೈಫ್ ಒಳ್ಳೆ ಸಿನಿಮಾ ಆದರೆ ಕರೆಕ್ಟ್ ಪ್ಲಾನಿಂಗ್ ಇಲ್ಲದೆ ಸಿನಿಮಾ ರಿಲೀಸ್ಓ ಮಾಡಿದರು ಆದರೆ ಓವರ್ ಆಲ್ ಸಿನಿಮಾ ಸೋತಿದೆ ಅಂತಾನೆ ಹೇಳಬಹುದು ಆದರೆ ಡೈರೆಕ್ಟರ್ ಆನಂದ್ ವರ್ತರ್ ಅವರನ್ನು ಭೇಟಿ ಮಾಡಿದಾಗ ಬಹಳ ಸಂಕಟ ಆಯಿತು. ಆದರೆ ಟೈಮ್ ಮೀರಿಹೋಗಿದ್ದರಿಂದ ಆ ಸಿನಿಮಾ ದವರಿಗೆ ಏನು ಮಾಡಲಿಲ್ಲ ಅನ್ನೋದು ಸ್ವಲ್ಪ ನಮ್ಮ ಮೇಲೇನೆ ನಮಗೆ ಬೇಜಾರಿದೆ.
9. ಎಲ್ಲದಕ್ಕಿಂತ ಮುಖ್ಯವಾಗಿ ಮಾಧ್ಯಮಗಳು ಏನ್ ಮಾಡ್ತಿವೆ ಅನ್ನೋದು ಕೂಡ ಗಮನಕ್ಕೆ ಬಂದಿದೆ..? ಮಾಧ್ಯಮದವರ ಸಪೋರ್ಟ್ ಇಲ್ಲ ಅಂದ್ರು ಸಿನಿಮಾ ಹೇಗೆ ಗೆಲಿಸ್ಕೊಬೇಕು ಅನ್ನೋದು ಗೊತ್ತಿದೆ.
10. ಕೆಲವರು ಕಿರುತೆರೆಯಲ್ಲಿ ಫೇಮಸ್ ಆಗಿರುವವರು ಸಿನಿಮಾ ಮಾಡುದ್ರೆ ಗೆಲ್ಲಕ್ಕೆ ಯಾವ ತಂತ್ರ ಉಪಯೋಗಿಸಬೇಕು.. ?
11. ಸೋಶಿಯಲ್ ಮೀಡಿಯಾ ಇಲ್ಲ ಅಂದ್ರು ಹಿಂದಿನ ಕಾಲದ ಸಿನಿಮಾ ಹೇಗೆ ಗೆಲ್ಲುತ್ತಿತು ಅನೋದು ಕ್ರ್ಯಾಕ್ ಮಾಡಿದೀವಿ..
12. ಯಾವುದೇ ಹೊಸ ಪ್ರೊಡ್ಯೂಸರ್ ೧೦೦ ಕ್ಕೆ ೯೯ ರೂಪಾಯಿ ಬಂದರೂನು ಇನ್ನೊಂದು ಸಿನಿಮಾ ಮಾಡೋದಕ್ಕೆ ಹಿಂದೇಟು ಹಾಕುತಾರೆ ಯಾಕೆಂದ್ರೆ ಯಾರು ಲಾಸ್ ಮಾಡಿಕೊಳ್ಳಕೆ ಇಷ್ಟ ಪಡೋದಿಲ್ವ ಅಲ್ವ ಫ್ರೆಂಡ್ಸ್ ..?
ಇನ್ನು ಕೆಲ ಮಾನದಂಡಗಳನ್ನು ಇಟ್ಟುಕೊಂಡು ಅಧ್ಯಯನ ನಡೆದಿದೆ. ಪೂರಕವಾದಂತಹ ಅಂಕಿ ಅಂಶಗಳು ನಮ್ಮ ಬಳಿ ಇವೆ. ಆದ್ರೆ ಒಂದಂತೂ ಹೇಳೋಕ್ಕೆ ಇಷ್ಟ ಪಡ್ತಿವಿ ಯಾರೇ ಸಿನಿಮಾ ಮಾಡಲಿ ಆ ಸಿನಿಮಾ ಗೆದ್ದಿದೆ ಅಂದರೆ ಅದು ಗಡಿ ಭಾಗದಲ್ಲಿ ಚೆನ್ನಾಗಿ ಉತ್ತಮ ಪ್ರತಿಕ್ರಿಯೆ ಬರ್ತಿದೆ ಅಂದರೇನೇ ಮಾತ್ರ. ಅದಕ್ಕೆ ನಮ್ಮ ಹಿಂದಿನ ಒಂದು ಚಿಕ್ಕ ಆರ್ಟಿಕಲ್ ನಲ್ಲಿ ಹೇಳಿದು ಯಾರ ಸಪೋರ್ಟ್ ಇಲ್ಲ ಅಂದ್ರು ಸಿನಿಮಾ ಹೇಗೆ ಗೆಲ್ಲಿಸಿಕೊಳ್ಳಬೇಕು ಅನ್ನೋದು ಸಿನಿಟಾಲೆಂಟ್ಸ್.ಕಾಂ ಸಂಸ್ಥೆಗೆ ಗೊತಿದೆ ಅಂತ. ಕೊನೆಗೆ ಒಂದಂತೂ ಸತ್ಯ ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ. ಇಂತಿ, ನಿಮ್ಮ ಟೀಮ್ ಸಿನಿಟಾಲೆಂಟ್ರ್ಸ್.ಕಾಂ ಯಾವುದೇ ತರಹದ ನಿಮ್ಮ ಕಾಮೆಂಟ್ಗಳನ್ನು ನಮ್ಮ ಸಂಸ್ಥೆಯ ನಂಬರ್ ಆದ 9964979899 ಗೆ ಕಳುಹಿಸಲು ಕೋರಿದೆ.

No comments:
Post a Comment