ಸಿನಿಟಾಲೆಂಟ್ರ್ಸ್.ಕಾಂ ಸಂಸ್ಥೆ ಅಡಿಯಲ್ಲಿ ತಯಾರಾಗುತ್ತಿರುವ ಗುಜರಿ ಬಾಬಣ್ಣನ ಬಟರ್ ಫ್ಲೈ ಎಫೆಕ್ಟ್ ಚಿತ್ರಕ್ಕೆ ಕನ್ನಡ ಟೆಲಿ ಚಿತ್ರ ಇತಿಹಾಸದಲ್ಲಿ ಮೊದಲ ಬಾರಿಗೆ ಪವನ ಶಕ್ತಿ ಸಿಗುತ್ತಿದ್ದು, ಸಿನಿಮಾ ತಂಡದ ತಂತ್ರಜ್ಞರಿಗೆ ಬಹಳ ಖುಷಿಯನ್ನು ತಂದುಕೊಟ್ಟಿದೆ. ನಿರ್ದೇಶನ, ಸಂಭಾಷಣೆ ಮತ್ತು ನಿರ್ಮಾಣದ ಜವಾಬ್ದಾರಿಯನ್ನು ತಾರಾಳಬಾಲು ವಿಜೇತ್ ಹೊತ್ತಿದ್ದರೆ, ಛಾಯಾಗ್ರಹಣವನ್ನು ದೀಪಿತ್ ರವರು ವಹಿಸಿಕೊಂಡಿದ್ದಾರೆ.
ಈಗಾಗಲೇ ಅರ್ಧದಷ್ಟು ಕಲಾವಿದರ ಆಯ್ಕೆಯಾಗಿದ್ದು, ಇನ್ನು ಅರ್ಧದಷ್ಟು ಬಾಕಿಯಿದೆ. ಅತಿ ಶೀಘ್ರದಲ್ಲಿಯೇ ಮುಹೂರ್ತ ಸಮಾರಂಭವನ್ನು ಏರ್ಪಡಿಸಲಾಗುವುದು ಎಂದು ತಿಳಿಸಲು ಇಚ್ಛಿಸುತ್ತೇವೆ. ಆದ್ದರಿಂದ ಹೊಸಬರ ಈ ತಂಡಕ್ಕೆ ನಿಮ್ಮೆಲ್ಲರ ಆಶೀರ್ವಾದ, ಪ್ರೋತ್ಸಹ, ಮತ್ತು ಬೆಂಬಲಿಸಲು ಕೋರಲಾಗಿದೆ.
ಉಳಿಕೆ ಇರುವ ಕಲಾವಿದರ ಆಯ್ಕೆ ನಡೆಯಿತ್ತಿದ್ದು ಆಸಕ್ತಿ ಇರುವವರು 9964979899 ಅನ್ನು ಸಂರ್ಕಿಸಲು ಕೋರಲಾಗಿದೆ.

No comments:
Post a Comment