ಆತ್ಮೀಯರೇ,
"ಪ್ರತಿಭೆ ನಿಮ್ಮದು ವೇದಿಕೆ ನಮ್ಮದು" ಎಂಬ ಧ್ಯೇಯ ವಾಕ್ಯ ಇಟ್ಟುಕೊಂಡಿರುವ ಸಂಸ್ಥೆ, ಸಿನಿಟಾಲೆಂಟ್ರ್ಸ್.ಕಾಂ ಸಂಸ್ಥೆಯು ಹೊಸಬರಿಗೆ ಉಚಿತವಾಗಿ ಒಂದು ಅವಕಾಶವನ್ನು ಒದಗಿಸುತ್ತಿದೆ. ನಮ್ಮ ಸಂಸ್ಥೆಯು ಈಗ ಹೊಸಬರನ್ನು ಪ್ರೋತ್ಸಹಿಸುವ ಸಲುವಾಗಿ "ಮೊದಲ ಹೆಜ್ಜೆ" ಎಂಬ ಕಿರು ಚಿತ್ರಗಳ ಸರಣಿಯನ್ನು ಆರಂಭಿಸಿದ್ದೇವೆ. ಜೀವನದಲ್ಲಿ ನೊಂದಿರುವವರು, ಅವಕಾಶಕ್ಕಾಗಿ ಹುಡುಕುತ್ತಿರುವವರು, ನಮ್ಮಲ್ಲಿ ನಿಮ್ಮ ಒಂದು ಅರ್ಥಪೂರ್ಣ ಪ್ರೊಫೈಲ್ ಅನ್ನು ರಿಜಿಸ್ಟರ್ ಮಾಡಿ ನಿಮ್ಮ ಭವಿಷ್ಯವನ್ನು ಒಮ್ಮೆ ಪರೀಕ್ಷಿಸಿಕೊಳ್ಳಿ ಜೊತೆಗೆ 250 ಮ್ ಬಿ ಯಷ್ಟು ಡೇಟಾ ಸ್ಟೋರೇಜ್ ಅನ್ನು ಕೊಡಲಾಗುವುದು., ಅದು ಉಚಿತವಾಗಿ, ಯಾವುದೇ ಷರತುಗಳಿಲ್ಲದೆ, ಚಿತ್ರಿಕರಣಕ್ಕಾಗಿ ತಗಲುವ ವೆಚ್ಚವನ್ನು ಸಂಸ್ಥೆಯೇ ಭರಿಸಲಿದೆ. ಇಲ್ಲಿ ಉತ್ತಮವಾಗಿ ತಮ್ಮ ಪ್ರತಿಭೆ ಜನರಿಂದ ಗುರುತಿಸಲ್ಪಟ್ಟರೆ ಅವರನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡಲಾಗುವುದು. ಒಬ್ಬರಿಗೆ 1 ಅವಕಾಶವನ್ನು ಮಾತ್ರ ಕೊಡಲಾಗುವುದು.
ನಿಮ್ಮ ಹೆಸರನ್ನು ರಿಜಿಸ್ಟರ್ ಮಾಡಲು ನೀವು ಮಾಡಬೇಕಾಗಿರುವುದು ಇಷ್ಟೇ.
1. ಸಿನಿಟಾಲೆಂಟ್ರ್ಸ್.ಕಾಂ ವಿಸಿಟ್ ಮಾಡಿ.
2.ಅಲ್ಲಿ ಬಲಬದಿಯ ಮೇಲೆ ಕಾಣುವ ರಿಜಿಸ್ಟರ್ ಬಟನ್ ಅನ್ನು ಕ್ಲಿಕ್ ಮಾಡಿ.
3. ಕೂಪನ್ ಕೋಡ್ ಪಡೆಯಲು ನಮ್ಮ ಹೆಲ್ಪ್ ಲೈನ್ ನಂಬರ್ ಆದ 9964979899 ಗೆ ಕರೆಮಾಡಿ ಅಥವಾ ವಾಟ್ಸ್ಅಪ್ ಮಾಡಿ.
4.ಕೂಪನ್ ಕೋಡ್ ಎಂಟ್ರಿ ಮಡಿದ ನಂತರ ರಿಡೀಮ್ ಬಟನ್ ಕ್ಲಿಕ್ ಮಾಡಿ.
5. ಫಸ್ಟ್ ನೇಮ್, ಲಾಸ್ಟ ನೇಮ್, ಮೊಬೈಲ್ ನಂಬರ್ ಮತ್ತು ಇಮೇಲ್ ವಿಳಾಸವನ್ನು ತುಂಬಿ.
6. ರಿಜಿಸ್ಟರ್ ಬಟನ್ ಕ್ಲಿಕ್ ಮಡಿದ ತಕ್ಷಣ ನಿಮ್ಮ ಮೊಬೈಲ್ ಅಥವಾ ಇಮೇಲ್ ವಿಳಾಸಕ್ಕೆ ಒಂದು ಪಾಸ್ವರ್ಡ್ ಬರುತ್ತದೆ.
7.ನಿಮ್ಮ ಇಮೇಲ್ ವಿಳಾಸ ಮತ್ತು ಮೊಬೈಲ್ ಗೆ ಬಂದಿರುವ ಪಾಸ್ವರ್ಡ್ ಸಹಾಯದಿಂದ ಲಾಗಿನ್ ಆಗಿ ನಿಮ್ಮ ಪೋರ್ಟ್ಫೋಲಿಯೋ ಅನ್ನು ಕ್ರಿಯೇಟ್ ಮಾಡಿ.
ಏನಾದರು ಗೊಂದಲ ಅಥವಾ ತೊಂದರೆ ಉಂಟಾದರೆ ತಕ್ಷಣವೇ ನಮ್ಮ ಹೆಲ್ಪ್ ಲೈನ್ ನಂಬರ್ 9964979899 ಅನ್ನು ಸಂಪರ್ಕಿಸಬಹುದು.
ನಮ್ಮ ಇದರ ಮುಖ್ಯ ಉದ್ದೇಶ ಪ್ರತಿಭೆಗೆ ತಕ್ಕ ಪ್ರತಿಫಲ ಸಿಗುವುದು ಮತ್ತು ಕನ್ನಡ ಚಿತ್ರ ರಂಗವನ್ನು ಬೆಳೆಸುವುದು.

No comments:
Post a Comment