Thursday, 23 February 2017

date fix promo samayada hinde savari

ಕನ್ನಡಿಗರೇ ನಮಸ್ಕಾರ.

"ಸಮಯದ ಹಿಂದಿನ ಸವಾರಿ"  ಚಿತ್ರದ  ಪ್ರೊಮೊ ದಿನಾಂಕ 26-2-2017 ರಂದು ಬಿಡುಗಡೆಯಾಗಲಿದೆ ನಾನು ಬಹಳ ಕುತೂಹಲದಿಂದ ಹೊಸಬರ  ಈ  ಒಂದು  ಚಿತ್ರಕ್ಕೆ  ಆಲ್ ದಿ ಬೆಸ್ಟ್ ಹೇಳುವುದರ ಜೊತೆಗೆ, ಈ ಸಿನಿಮಾದ ಸಮಯವನ್ನು ಹೇಗಿದೆ ಎನ್ನುವುದನ್ನು ನೀವುಗಳೇ ಡಿಸೈಡ್ ಮಾಡಿ. 

ಸದ್ಯಕ್ಕೆ ಸಿನೆಮ ತಂಡದ ಒಂದು ಪೋಸ್ಟರ್ ನೋಡಿ ಎಂಜೋಯ್ ಮಾಡಿ.



And
cinetaleters.com ಮತ್ತು "ಸಮಯದ ಹಿಂದಿನ ಸವಾರಿ" ಚಿತ್ರ ತಂಡದಿಂದ
ಎಲ್ಲರಿಗು ಶಿವರಾತ್ರಿ ಹಬ್ಬದ ಹಬ್ಬದ ಹಾರ್ದಿಕ ಶುಭಾಶಯಗಳು.



Published by  cinetalenters.com

Wednesday, 22 February 2017

announcement of Films



ಎಲ್ಲರಿಗು ನಮಸ್ಕಾರ,

ನಮ್ಮ ಸಂಸ್ಥೆಯ ಹೆಮ್ಮೆಯ "ಮೊದಲ ಹೆಜ್ಜೆ" ಶಾರ್ಟ್ ಫಿಲಂಸ್ ಸೀರೀಸ್ ನ ಮೊದಲ  5 ಹೆಸರುಗಳನ್ನೂ ತಿಳಿಯಲು ಹರ್ಷಿಸುತ್ತೇವೆ, ಹೊಸಬರನ್ನು ಬೆಳೆಸುವ ನಮ್ಮ ಈ ಒಂದು ಪ್ರಯತ್ನಕ್ಕೆ ಹರಸಿ, ಹಾರೈಸಿ ಮತ್ತು ಆಶೀರ್ವದಿಸಿ.

1. Dumb Deaf  Blind
2. ಪ್ರಾಮುಖ್ಯತೆ
3. Nest  of  Sparrow
4. Cocumber
5. ಜಾವಾ

All above are Experimental Subjects.

ಹೆಚ್ಚಿನ ಮಾಹಿತಿಗಾಗಿ 9964979899 ಅಥವಾ cinetalenters.com ಲಾಗಿನ್ ಆಗಬಹುದು.

Friday, 17 February 2017

final result for next round





ದಿನಾಂಕ 10-2-2017 ನಡೆದ ಆಡಿಷನ್ನಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳ ವಿವರಗಳು,  2 ನೇ ಸುತ್ತಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಧನ್ಯವಾದಗಳು.


Fname Lname Body Language Expressions Acting Skills  Result
Charan Cherry 4 3 4 S
Bharath Babu 5 4 0 S Only for singing
Swamy cm 2 1 2 NS
Roshan Chikka 3 1 3 NS


The Above result announced on the basis of FB, WhatsApp and Audience pole (Major Consideration). Who not selected your record keep with us for permanently for future reference. 

Tuesday, 14 February 2017

audition call tiptur




ಕನ್ನಡಿಗರೇ ನಮಸ್ಕಾರ,

ದಿನಾಂಕ 18-2-2017 Saturday ರಂದು ತಿಪಟೂರಿನ SSPT  ಕಾಲೇಜಿನಲ್ಲಿ "ಗುಜರಿ ಬಾಬಣ್ಣನ ಬಟರ್ಫ್ಲೈ ಎಫೆಕ್ಟ್"  ಕ್ಕೆ ಕಲಾವಿದರ  ಆಡಿಷನ್ ಅನ್ನು ನಡೆಸಲು ತೀರ್ಮಾನಿಸಿರುವುದರಿಂದ ತಿಪಟೂರಿನ ಸುತ್ತಾ ಮುತ್ತಲಿನ ಜನರು ಬಂದು ಹಾಜರಾಗಲು ಕೋರಿದೆ. ಹೆಚ್ಚಿನ ಮಾಹಿತಿಗಾಗಿ 9964979899 ಸಂಪರ್ಕಿಸಲು ಕೋರಿದೆ.

Friday, 10 February 2017

services offered by cinetalenters.com




ನಮ್ಮ ಸೇವೆಗಳು,

1. ಹೊಸ ಟ್ಯಾಲೆಂಟ್ ಪ್ರಮೋಷನ್
2. ಶಾರ್ಟ್ ಮೂವಿ ಪ್ರಮೋಷನ್ ( ಔಟ್ಸೈಡ್)
3. ಸೋಶಿಯಲ್ ಮೀಡಿಯಾ ಪ್ರಮೋಷನ್
4. ಔಟ್ಸೈಡ್ ಡಿಸ್ಟ್ರಿಬ್ಯುಶನ್
5. ಪ್ರೊಡ್ಯೂಸ್ ಅಂಡ್ ಪ್ರೊಡಕ್ಷನ್
6. ಗ್ರೂಪ್ ಟ್ಯಾಲೆಂಟ್ ಪ್ರಮೋಷನ್
7. ರೋಡ್ ಪ್ರಮೋಷನ್

ಯಾರಿಗಾದರೂ ಬೇಕಿದ್ದಲ್ಲಿ 9964979899 ಗೆ ಕರೆಮಾಡಲು ಕೋರಿದೆ.

selected persons

ಕನ್ನಡಿಗರೇ ನಮಸ್ಕಾರ,





ಇಂದು ನಡೆದ ಆಡಿಷನಲ್ಲಿ ಭಾಗವಹಿಸಿದ ಎಲ್ಲರಿಗು ಧನ್ಯವಾದಗಳು.


1 Charan Cherry nuteshkumar3023@gmail.com
2 Bharath  Babu bharathbabu143321@gmail.com
3 Roshan  Chikka roshanchikka680@gmail.com
4 Swamy .c.m marulasiddaswamycm8@gmail.com

Thursday, 9 February 2017

provisional list for second round.

ನಮಸ್ಕಾರ ಕನ್ನಡಿಗರೇ,


ದಿನಾಂಕ 26-02-2017 ಭಾನುವಾರ ದಂಡು ನಡೆಯುವ ಆಡಿಷನ ತಾತ್ಕಾಲಿಕ  ಆಯ್ಕೆ ಪಟ್ಟಿ. ನಿಮ್ಮ ಬೆಂಬಲಕ್ಕೆ ಧನ್ಯವಾದಗಳು.

Venue :
No 986/2, 26th Cross,
SIT Extn,
Tumakuru: 572102,

Contact Mr. Ashoka
+91 99649 79899


1 Ramesha  N rameshnaganna007@gmail.com 8892352157
2 Sandeep Kumar sandeep.mj46@gmail.com 9738885578
3 Naveen kumar Nayak naveenvenus05@gmail.com 7204848269
4 Kiran Kumar 9092kiran@gmail.com 9108809494
5 Minchu Minch msvathsala1989@gmail.com 9060803209
6 Murali J Acharya muralikuppagadde7172@gmail.com 8747894596
7 Arun Kumar arunkumardubari@gmail.com 8197450950
8 Balu Shetty baluashashetty@gmail.com  9538431122
9 Xavier Xavier xavierjosephf@gmail.com 9620494612
10 Mahesh Mahi Maheshboss70@gamil.com 9686922273
11 Veeru Annigeri veeru5568@gmail.com 9740057568
12 Raj Raj raj8rn@gmail.com 9620058143
13 Murali Raj muraliraj1035@gmail.com  9972298053
14 Vasu Vasu snehajeevivasu15@gmail.com 9972298053
15 Vinay Gowda vgvinay8@gmail.com 9740675761
16 Bhuvan Chakravarthi bhuvandirector1218@gmail.com 9901965391
17 Abdul AR abdulraheem0539@gmail.com 9886203379
18 Santhosh Aaradhya santhosh.aaraadhya@gmail.com 9886650665
19 Guru Umarji gumarji@gmail.com 8147882245
20 Nagesh Doddamani mohanrajdoddamani4546@gmail.com 7206776676
21 Murali Badsha murali.badsha.atlee@gmail.com 9538990992
22 Narendra Reddy narendrabsreddy@gmail.com 9620469968
23 Mohan Kumar mohankumar04@gmail.com 9663381819
24 Bhuddivantha pedda Girish girishachar36011@gmail.com 9591556540
25 Murthy Murthy murthy5499@gmail.com 9972945499

Tuesday, 7 February 2017

clarification on audition


ನಮಸ್ಕಾರ ಕನ್ನಡಿಗರೇ,

ಸ್ಪಷ್ಟನೆ :


೧. ನಮ್ಮದು ಯಾವುದೇ ತರಹದ ಆಕ್ಟಿಂಗ್ ಸ್ಕೂಲ್ ಅಲ್ಲ.
೨.ರೆಜಿಸ್ಟ್ರೇಷನ್ಗೆ ಯಾವುದೇ ಶುಲ್ಕನು ಇರುವುದಿಲ್ಲ.
೩.ಮುಂದೇನು ಯಾವುದೇ ಶುಲ್ಕನು ಇರುವುದಿಲ್ಲ.
೪.ನಾವು ಯಾವುದೇ ಸಂಭಾವನೆ ಕೊಡುವುದಿಲ್ಲ.
೫.ಕೇವಲ ಒಂದೇ ಅವಕಾಶ ಕೊಡುವುದು.
೬.ಅವಕಾಶ ಸರಿಯಾಗಿ ಉಪಯೋಗಿಸಿಕೊಂಡರೆ ಮುಂದಿನ ಹಂತಕ್ಕೆ ಆಯ್ಕೆ.
೭. ಹೊಸಬರಿಗೆ ಉತ್ತಮ ವೇದಿಕೆ ಸಿಗುವುದು ಕೂಡ ನಮ್ಮ ಉದ್ದೇಶ.
೮. ಇಂಟರ್ವ್ಯೂನಲ್ಲಿ ಏನಾದರು ಚೆನ್ನಾಗಿ ಮಾಡಿದರೆ ಖರ್ಚು ವೆಚ್ಚ ಸಂಸ್ಥೆ ನೋಡಿಕೊಳ್ಳಲಿದೆ. 

ನಾವು ಯಾಕೆ ಇತರಹ ಮಾಡ್ತಿರೋದು ಅಂತ ಅಂದರೆ ಪಾಪ ಎಲ್ಲೆಲ್ಲಿಂದಲೋ ಬಂದಿರುತ್ತಾರೆ, ಆಡಿಷನ್ಗೆ ಜಾಸ್ತಿ ಜನ ಬಂದಾಗ ಆಕಾಂಕ್ಷಿಗಳ ಎನರ್ಜಿ ಲೆವೆಲ್ ಕುಸಿಯುತ್ತದೆ ಆಗ ಅವರು ಚಾನ್ಸ್ ಕಳೆದುಕೊಳ್ಳುವ ಸಂಭವವಿರುತ್ತದೆ. ಆಕಾಂಕ್ಷಿಗಳ ಎನರ್ಜಿ ಲೆವೆಲ್ ಬಂದಾಗ ಹೇಗೆ ಇರುತ್ತದೋ, ಹೋಗುವಾಗಲೂ ಅದೇ ತರಹ ಇರಬೇಕು ಎನ್ನುವುದೇ ನಮ್ಮ ಆಕಾಂಕ್ಷೆ.

ಇತ್ತೀಚೆಗೆ ಕನ್ನಡಿಗರ ಸ್ವತ್ತು ಬೇರೆ ಬೇರೆಯವರ ಪಾಲಾಗುತ್ತಿದೆ. ಕನ್ನಡದಲ್ಲಿ ಕನ್ನಡಿಗನೇ ಸಾರ್ವಭೌಮ. 

Audition call second short movie



ನಮಸ್ಕಾರ ಕನ್ನಡಿಗರೇ,

ನಮ್ಮ ಸಂಸ್ಥೆಯ ಕಿರುಚಿತ್ರ ಸರಣಿಯ 2  ನೇ  ಕಿರುಚಿತ್ರವನ್ನು ತಯಾರು ಮಾಡಲು ಇಚ್ಛಿಸಿದ್ದು, ಇದಕ್ಕೆ ಆಡಿಷನ್ ಮಾಡಲು ಇಚ್ಛಿಸಿರುವುದರಿಂದ ನಿಮ್ಮ ಒಂದು ಹೆಸರು, ಮೊಬೈಲ್ ನಂಬರ್ ಮತ್ತು ಇಮೇಲ್ ವಿಳಾಸವನ್ನು 9964979899 ಗೆ ವಾಟ್ಸಪ್ಪ್ ಮಾಡಲು ಕೋರಿದೆ.

ಸಿಗುವ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡರೆ ಮುಂದಿನ ಹಂತಕ್ಕೆ ಆಯ್ಕೆ ಮಾಡಲಾಗುವುದು. ಸಿಗುವುದು ಒಂದೇ ಅವಕಾಶ ನೆನಪಿರಲಿ. ಕೇವಲ ಯಾರು ತಮ್ಮ ಹೆಸರನ್ನು ನೋಂದಾಯಿಸಿರುತ್ತಾರೋ ಅಂತಹವರನ್ನು ಮಾತ್ರ ಪರಿಗಣಿಸಲಾಗುವುದು.

ಯಾವುದೇ ರೀತಿಯ ಶುಲ್ಕ ಇರುವುದಿಲ್ಲ. ಏಕೆಂದರೆ
"ಪ್ರತಿಭೆ ನಿಮ್ಮದು, ವೇದಿಕೆ ನಮ್ಮದು, ಒಪ್ಪಿಗೆ ಜನರದ್ದು"

Follow the below link for selection procedure of cinetalenters.com

https://ashokacinetalenters.blogspot.in/2017/02/selection-procedure-of-cinetalenterscom.html

final list of candidates reslut for auditon



ಎಲ್ಲರಿಗು ನಮಸ್ಕಾರ,

ಆಯ್ಕೆಯಾಗಿರುವ ಕಲಾವಿದರ ಆಯ್ಕೆ ಪಟ್ಟಿ, ಶುಕ್ರವಾರ ಹಾಜರಾಗಬೇಕಾಗಿ ವಿನಂತಿ. 

ಸ್ಥಳ : CineTalenters
26th cross
SIT Main Road,
Tumakuru,
Karnataka 572103
9964979899 land mark cakepalace


https://g.co/kgs/n9HWUW

ಕೆಲವು ಸೂಚನೆಗಳು :
೧. ಶುಕ್ರವಾರ ಪೂರ್ತಿ ದಿನ ಇರುತ್ತದೆ .
೨. ಮಧ್ಯಾಹದ ಊಟದ ವ್ಯವಸ್ಥೆ ಇರುತ್ತದೆ.
೩. ತಾಳ್ಮೆಯಿಂದ ಅಟೆಂಡ್ ಮಾಡಿ ಬೆಳಗ್ಗೆ ಬಂದಾಗ ಇರುವ ಎನೆರ್ಜಿನೇ ಇರಲಿ ಯಾಕಂದ್ರೆ ರಿಜಿಸ್ಟರ್ ಮಾಡಿದವರಿಗೆ ಮಾತ್ರ ಅವಕಾಶ ಕೊಡುವುದು.   
೪. ಬರೋದಕ್ಕೆ ಆಗದವರು ಫೋನ್ ಮೂಲಕ ತಿಳಿಸಿ ಮುಂದೇನು ಮಾಡಬೇಕು ಅಂತ ಹೇಳ್ತಿವಿ


1 Praveen  Kumar B T praveenbt40@gmail.com 9964879061
2 Tharanath Ujire thara9316@gmail.com 7353514956
3 Prasanna Ganapathi ganapathi.prasanna@gmail.com 9743511515
4 Shivaraj Patil shivaraj123.patil@gmail.com 8197172157
5 Deepak Gowda deepakgowdamj99@gmail.com 9844784491
6 Praveen Neel pavimaazs@gmail.com 9743062549
7 Charan Cherry nuteshkumar3023@gmail.com 8892660801
8 Srujan Manav srujanpejavar@gmail.com 7204326400
9 Suhas Aradhya suhas.b.s.05@gmail.com 8884068177
10 Nithin Nithin nithin.nith@rediffmail.com 9611505395
11 Jee Va jeevajk000@gmail.com 9964448178
12 Sharath Madhugiri shamanthactor@gmail.com 9482073642
13 Bharath  Babu bharathbabu143321@gmail.com 9632152019
14 Nischith Gowda mn.nischith54@gmail.com 9886772226
15 SHUBHASH SHUBHASH shubhash1327@gmail.com 8892895508
16 Roshan  Chikka roshanchikka680@gmail.com 9108274364
17 SHREYAS  SHREYAS  shreyas6196@gmail.com 9902882007
18 Sridhara iyengar rajagopal_sridhara@yahoo.co.in  9686276627
19 sharath  sharath   sharathmech87@gmail.com 9986562050
20 Swamy .c.m marulasiddaswamycm8@gmail.com 7026452139
21 Neeraj kumar.MD neerajmuttu@gmail.com 9148973169
22 vijay vijay prajwal.ab6@gmail.com 7760581514
23 Manu Arva goldinmanu@gmail.com 9164505864
24 Raghu  Raj actorraghuraj@gmail.com 7349579654
25 Raj Raj rajraj56915@gmail.com 8105599943
26 Basavaraj NH basavarajnh.kumar@gmail.com 9738647286
27 Ramesha  N rameshnaganna007@gmail.com 8892352157

Monday, 6 February 2017

thanks for all your support




ಎಲ್ಲರಿಗು ನಮಸ್ಕಾರ,

ನಿಮ್ಮ ಈ ಒಂದು ಅಭೂತ ಪೂರ್ವ ಬೆಂಬಲಕ್ಕೆ ಧನ್ಯವಾದಗಳು.

"ಪ್ರತಿಭೆ ನಿಮ್ಮದು, ವೇದಿಕೆ ನಮ್ಮದು, ಒಪ್ಪಿಗೆ ಜನರದ್ದು"





ಹೊಟ್ಟೆ ಹಸಿದವರಿಗೆ ಮಾತ್ರ ನಾವು ಊಟ ಹಾಕುವುದು. ಹೊಟ್ಟೆ ತುಂಬಿರುವವರ ಹತ್ರಕ್ಕೂ ಸಹ ನಾವು ಹೋಗಲ್ಲ, ಅವರನ್ನು ಹತ್ರಕ್ಕೂ ಬಿಟ್ಟುಕೊಳ್ಳಲ್ಲ. ಆದರೆ ಗಮನದಲ್ಲಿರಲಿ ಒಂದೇ ಸರಿ ಊಟ ಹಾಕುವುದು.


ಕನ್ನಡ ಚಿತ್ರಗಳಿಗೆ ಮಾತ್ರ ನಾವು ಸಪೋರ್ಟ್ ಮಾಡದು.

Please update your profiles who registered. 

ನಮ್ಮ ಬಗೆಗಿನ ನಿಮ್ಮ ಅನಿಸಿಕೆಗಳನ್ನು ನಮಗೆ  9964979899 ವಾಟಾಪ್ಪ್ ಮೂಲಕ
ತಿಳಿಸಬಹುದು.

audition call and poster relaease pramukhyathe



ಎಲ್ಲರಿಗು ನಮಸ್ಕಾರ,

ರಿಜಿಸ್ಟರ್ ಆದಂತಹ ಎಲ್ಲರಿಗು ಧನ್ಯವಾದಗಳು.


"ಪ್ರತಿಭೆ ನಿಮ್ಮದು, ವೇದಿಕೆ ನಮ್ಮದು, ಒಪ್ಪಿಗೆ ಜನರದ್ದು"


ನಮ್ಮ ಕಿರುಚಿತ್ರ ನಿರ್ಮಾಣ "ಮೊದಲ ಹೆಜ್ಜೆ" ಸರಣಿಯ ಮೊದಲ ಚಿತ್ರವಾದ  "ಪ್ರಾಮುಖ್ಯತೆ " ಚಿತ್ರದ ಪೋಸ್ಟರ್ ಅನ್ನು ರಿಲೀಸ್ ಮಾಡುತಿದ್ದೇವೆ. ನಮ್ಮ ಆಯ್ಕೆ ಪಾರದರ್ಶಕವಾಗಿ ಇರುತ್ತದೆ. ಆಡಿಷನ್ಗೆ ಕನ್ಸಿಡರ್ ಮಾಡಬೇಕು ಅಂದರೆ ಎಲ್ಲರು ತಮ್ಮ ತಮ್ಮ ಪ್ರೊಫೈಲ್ ಫೋಟೋನ ಬೇಗ ಅಪ್ಡೇಟ್ ಮಾಡಿ. ನಮಗೆ ತಿಳಿಸಿ. ನೋಡಿ ಬೇಗ ನಾವು ನಿಮಗೆ ರಿಪ್ಲೈ ಮಾಡ್ತಿವಿ. ಇಲ್ಲಿ ಸಿಗುವ ಅವಕಾಶ ಚೆನ್ನಾಗಿ ಉಪಯೋಗಿಸಿಕೊಳ್ಳಿ ಮತ್ತು ಫೀಚರ್ ಫಿಲ್ಮ್ಗೆ ಅರ್ಹತೆ ಪಡೆಯಿರಿ. 

ಕೆಲವು ಪ್ರಯೋಗಾತ್ಮಕ ಸಿನಿಮಾ ಕೊಡಬೇಕು ಅಂತ ಅಂದುಕೊಂಡಿದ್ದೀವಿ.

ಇದೆ ರೀತಿ ನಿಮ್ಮ ಹಾರೈಕೆ ನಮ್ಮ ಸಂಸ್ಥೆಯ ಮೇಲಿರಲಿ,

selection procedure of Cinetalenters.com





ಆತ್ಮೀಯರೇ  ಎಲ್ಲರಿಗು ನಮಸ್ಕಾರ,

"ಟ್ಯಾಲೆಂಟ್ ಯಾರ ಮನೆ ಸ್ವತ್ತು ಅಲ್ಲ" .

"ಡಿಸಿ ಗೌರವ ಡಿಸಿ ಗೆ ಇರುತ್ತದೆ. ಪಿಸಿ ಗೌರವ ಪಿಸಿ ಗೆ ಇರುತ್ತದೆ". ಯಾರು ಯಾರ ಮುಂದೇನು ಸಣ್ಣವರಲ್ಲ ಯಾರು ಯಾರು ಮುಂದೇನು ದೊಡ್ಡವರಲ್ಲ. ಅವರಿಗೆ ಅವರದೇ ಆದ ಗೌರವ ಇರುತ್ತದೆ.

ಎನ್ನುವ ಒಂದು ತತ್ವದಲ್ಲಿ ನಂಬಿಕೆ ಇಟ್ಟಿರುವ ನಾವು ನಿಮ್ಮ ಮುಂದೆ ನಮ್ಮ ಸಂಸ್ಥೆಯ ಆಯ್ಕೆ ವಿಧಾನವನ್ನು ಪ್ರಸ್ತುತ ಪಡಿಸುತ್ತಿದ್ದೇವೆ.

1. .ಸರ್ಕಾರೀ ಕೆಲಸಕ್ಕೆ ಹೇಗೆ ಅರ್ಜಿ ಹಾಕುತ್ತೀರೋ  ಅದೇ ರೀತಿ ನಮ್ಮ ಸಂಸ್ಥೆಗೆ ನೀವು ಅರ್ಜಿ ಹಾಕಬೇಕು.

2.ಸರ್ಕಾರೀ ಕೆಲಸಕ್ಕೆ ಅರ್ಜಿ ಹಾಕಬೇಕಾದರೆ ಹೇಗೆ ನಿಮ್ಮ ಹೆಸರು, ಹುಟ್ಟಿದ ದಿನಾಂಕ, ಮೊಬೈಲ್ ನಂಬರ್ ಮತ್ತು ಇಮೇಲ್ ವಿಳಾಸವನ್ನು ನಮೂದು ಮಾಡ್ತಿರೋ ಅದೇ ರೀತಿ ನಿಮ್ಮ ಹೆಸರು, ಹುಟ್ಟಿದ ದಿನ, ಮೊಬೈಲ್ ನಂಬರ್ ಮತ್ತು ಇಮೇಲ್ ವಿಳಾಸವನ್ನು ನಮ್ಮ ಹೆಲ್ಪ್ ಲೈನ್ ನಂಬರ್ ಆದ 9964979899 ಗೆ ವಾಟ್ಸಪ್ಪ್ ಮಾಡಬೇಕು.

3. ನಂತರ ನಿಮ್ಮ ಪ್ರೊಫೈಲ್ ಅನ್ನು ನಮ್ಮವೆಬ್ಸೈಟ್ ಆದ ಸಿನಿಟಾಲೆಂಟ್ರ್ಸ್.ಕಾಂ ನಲ್ಲಿ ಅಪ್ಡೇಟ್ ಮಾಡಬೆಕು.

4.ಅಪ್ಡೇಟ್ ಮಡಿದ ನಂತರ ನಮಗೆ ಕಾಲ್ ಮಾಡಿ ಅಥವಾ ವಾಟ್ಸಪ್ಪ್ ಮೂಲಕ ತಿಳಿಸಬೇಕು. ಫೋಟೋ  ಅಪ್ಡೇಟ್ ಮಾಡಿರುವ ಪ್ರೊಫೈಲ್ಅನ್ನು ಮಾತ್ರ ಕನ್ಸಿಡರ್ ಮಾಡುವುದು ನೆನಪಿರಲಿ .

5. ಅಪ್ಡೇಟ್ ಆಗಿರುವ ಪ್ರೊಫೈಲ್ ಇಷ್ಟ ಆದರೆ ನಿಮಗೆ ನಮ್ಮ ಹೆಲ್ಪ್ ಲೈನ್ ನಂಬರ್ ಆದ 9964979899 ನಿಂದ ನೇ ಕಾಲ್ ಬರುತ್ತೆ.

6. ಸರ್ಕಾರೀ ಕೆಲಸದಲ್ಲಿ ಹೇಗೆ ಇಂಟರ್ವ್ಯೂಗೆ ಕರೆಯಲಾಗುವುದೂ ಹಾಗೆ ನಾವು ನಿಮ್ಮನ್ನು ಇಂಟರ್ವ್ಯೂಗೆ ಕರೆಯುತ್ತೇವೆ.

7. ಇಂಟರ್ವ್ಯೂ ಚೆನ್ನಾಗಿ ಮಾಡಿದರೆ ನಿಮಗೆ ಅವಕಾಶ ಗ್ಯಾರಂಟೀ.

8. ನಾವು ಮೊದಲೇ ಹೇಳಿದಂತೆ  "ಪ್ರತಿಭೆ ನಿಮ್ಮದು, ಅವಕಾಶ ನಮ್ಮದು, ಒಪ್ಪಿಗೆ ಜನರದ್ದು" ಸಿಕ್ಕಿರೋ ಅವಕಾಶ ಹೇಗೆ ಉಪಯೋಗಿಸಿಕೊಳ್ತೀರಾ ಅನ್ನೋದು ನಿಮಗೆ ಬಿಟ್ಟಿದ್ದು." ನಾವು ಕೊಡುವುದೇ ಕೇವಲ ಒಂದೇ ಒಂದು  ಅವಕಾಶ ಮಾತ್ರ ನೆನಪಿರಲಿ".

"ನಮ್ಮ ಮೂಲ ಉದ್ದೇಶ ಯಾರು ಯಾರ ಮುಂದೆನು ಸಣ್ಣವರಾಗದು ಬೇಡ, ಯಾರು ಯಾರ ಮುಂದೇನು ದೊಡ್ಡವರಾಗುವುದು ಬೇಡ, ಕಾಯೋದು ಬೇಡ , ಕಾದು ಬೇಜಾರು ಮಾಡ್ಕೊಂಡು ಬರೋದು ಬೇಡ ಆನೆ ಬೆಲೆ ಆನೆಗೆ ಇರುವೆ   ಬೆಲೆ ಇರುವೆಗೆ ಅಂದರೆ ಹೀರೋ ಬೆಲೆ ಹೀರೋಗೆ, ವಿಲನ್ ಬೆಲೆ ವಿಲನ್ಗೆ". 

ಏನಾದರು  ಅನುಮಾನ, ಸಲಹೆ ಸೂಚನೆಗಳಿದ್ದರೆ 9964979899 ಅಥವಾ contact@cinetalenters.com ಗೆ ತಿಳಿಸಬಹುದು.


butterfly effect artist selection and considered list

ಎಲ್ಲರಿಗು ನಮಸ್ಕಾರ,



ನಿನ್ನೆ ನಡೆದ ಗುಜರಿ ಬಾಬಣ್ಣನ ಬಟರ್ಫ್ಲೈ ಎಫೆಕ್ಟ್ ಚಿತ್ರಕ್ಕೆ ಮೊದಲಿಗೆ ಆಯ್ಕೆಯಾದ ಕಲಾವಿದರ ಹೆಸರುಗಳನ್ನೂ ತಿಳಿಸಲಿಚ್ಚುಸುತ್ತೇವೆ.

"ಪ್ರತಿಭೆ ನಿಮದು,
     ಅವಕಾಶ ನಮ್ಮದು 
        ಒಪ್ಪಿಗೆ ಜನರದ್ದು"


ಪ್ರೊಫೈಲ್ ಅನ್ನು ಅಪ್ಡೇಟ್ ಮಾಡಿರುವ ಕಲಾವಿದರು

Sl No  FName SName Email Id    Phone Number
1 Charan Cherry nuteshkumar3023@gmail.com 8892660801
2 Praveen Neel pavimaazs@gmail.com 9743062549
3 Nithin Nithin nithin.nith@rediffmail.com 8884068177
4 Rajashekar H rajashekarh99@gmail.com 9986084270
5 Imran Imran this.is.imran87@gmail.com 8792470886
6 Manish karva sudarshankarwa@gmail.com 8904856001
7              Mahesh     M                    mallesh.mahesh.mmahesh@gmail.com   7353458333

ಪ್ರೊಫೈಲ್ ಅಪ್ಡೇಟ್ ಮಾಡದೇ ಇರುವ ಕಲಾವಿದರು (ಪರಿಗಣಿಸಲಾಗಿರುವ) Valid for 1 week only.

Sl No  First name Second Name Email Id  Phone Number
1 Prasanna  Ganapathi  ganapathi.prasanna@gmail.com 9743511515
2 Shivaraj Patil shivaraj123.patil@gmail.com 8197172157
3 Manjunath Mudalgi mjr591312@gmail.com 8867372134
4 Praveen  Kumar B T praveenbt40@gmail.com 9964879061
5 Tharanath Ujire thara9316@gmail.com 7353514956
6 Jee Va jeevajk000@gmail.com 9964448178
ಆಯ್ಕೆ ಆಗಿರುವ ಕಲಾವಿದರು ಮುಂದೆ ಏನು ಮಾಡಬೇಕು ಮತ್ತು ಹೆಚ್ಚಿನ ಮಾಹಿತಿಗೆ 9964979899 ಗೆ ಕರೆ ಮಾಡಲು ಕೋರಿದೆ.




Sunday, 5 February 2017

chance beka



ಹೊಸಬರಿಗೆ ಮಾತ್ರ, ಯಾರಾದ್ರೂ ಅವಕಾಶಕ್ಕಾಗಿ ಅಲೆದು ಅಲೆದು ಸುಸ್ತಾಗಿದ್ರೆ ನಿಮ್ಮ ಪೂರ್ಣ ಹೆಸರು, ಹುಟ್ಟಿದ ದಿನಾಂಕ, ಇಮೇಲ್ ವಿಳಾಸ ಮತ್ತು ಮೊಬೈಲ್ ನಂಬರ್ ಅನ್ನು 9964979899 ವಾಟ್ಸಪ್ಪ್ ಮೂಲಕ
ಅತಿ ಶೀಘ್ರದಲ್ಲೇ ಇನ್ನು ಕೆಲವು ಸಿನಿಮಾಗಳನ್ನ ನಮ್ಮ ಬ್ಯಾನರ್ ನಲ್ಲಿ ಹೊರತರಬೇಕು ಎಂದು ತೀರ್ಮಾನಿಸಿದ್ದೇವೆ. ಯಾರಿಗೂ ಬಲವಂತ ಇಲ್ಲ. ಇಷ್ಟ ಇರುವಂಥವರು ಮಾತ್ರ.
ರಿಜಿಸ್ಟ್ರೇಷನ್ ಗೆ ಯಾವುದೇ ಶುಲ್ಕ ಅಂತ ಇರುವುದಿಲ್ಲ. ಮುಂದೆನು ಯಾವುದೇ ಶುಲ್ಕನು ಕೊಡಬೇಕಾಗಿಲ್ಲ. ಅದೇ ರೀತಿ ಯಾವುದೇ ಸಂಭಾವನೆನು ಇರುವುದಿಲ್ಲ.
 ಯಾಕೆಂದರೆ ನಮ್ಮ ಟ್ಯಾಗ್ ಲೈನ್  
"ಪ್ರತಿಭೆ ನಿಮ್ಮದು 
        ಅವಕಾಶ ನಮ್ಮದು
             ಒಪ್ಪಿಗೆ ಜನರದ್ದು".
 https://ashokacinetalenters.blogspot.in/2017/02/selection-procedure-of-cinetalenterscom.html

darshan abhimaniya babannana muhurtha



 
ಎಲ್ಲರಿಗು ನಮಸ್ಕಾರ,

ಎಲ್ಲರು ದೇರಸ್ಥಾನದಲ್ಲಿ ಮುಹೂರ್ತ ಮಾಡಿರುವುದನ್ನು ನೋಡಿದ್ದೀರಿ ಆದರೆ ನಮ್ಮ "ಗುಜರಿ ಬಾಬಣ್ಣನ ಬಟರ್ಫ್ಲೈ ಎಫೆಕ್ಟ್" ಸಿನಿಮಾ ತಂಡ ಗೋ ಪೂಜೆ ಮಾಡುವುದರ ಮೂಲಕ ಮುಹೂರ್ತವನ್ನು ಆಚರಿಸಿತು ಮತ್ತು ಸಿನಿಟಾಲೆಂಟ್ರ್ಸ್.ಕಾಂ ಅಶೋಕರವರು ಮೊದಲಿನಿಂದಲೂ ಚಾಲೆಂಜಿಂಗ್ ಸ್ಟಾರ್ "ದರ್ಶನ್" ಅಭಿಮಾನಿಯಾಗುವ ಕಾರಣ ಒಂದು ವಾರದ ಮುಂಚೆಯೇ "ದರ್ಶನ್" ರವರ ಹುಟ್ಟು ಹಬ್ಬವನ್ನು ಜೊತೆಗೆ ಆಚರಿಸಲಾಯಿತು. ಯಾವುದೇ ಸಪೋರ್ಟ್ ಇಲ್ಲ ಅಂದ್ರು ದರ್ಶನ್ ಸ್ಯಾಂಡಲ್ವುಡ್ಗೆ ನಂಬರ್ ಒನ್, ಹಾಗೆಯೆ ಅವರ ಅಭಿಮಾನಿಗಳು ಸಹ ಸಿನಿಮಾ ಮಾಡೋದ್ರಲ್ಲೂ ಸಹ ನಂಬರ್ ಒನ್ ಅಂತ ತಮ್ಮ ನೆಚ್ಚಿನ ನಟನ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ .

ಈ ಸಿನಿಮಾ ಇಂದ ಬರುವ ಅಷ್ಟು ಹಣವನ್ನು ನಮ್ಮ ಬಡ ರೈತರಿಗೆ ನೀಡಲು  ಚಿತ್ರತಂಡ ಇದೆ ಸಂದರ್ಭದಲ್ಲೂ ನಿರ್ದರಿಸಲಾಯಿತು ಇದಕ್ಕೆ ನಿಮ್ಮ ಒಂದು ಬೆಂಬಲ ಅಗತ್ಯವಾಗಿದೆ.  

Saturday, 4 February 2017

Second poster gujari babannana butterfly effect

ಎರಡನೇ ಅಫೀಷಿಯಲ್ ಪೋಸ್ಟರ್
ಗುಜರಿ ಬಾಬಣ್ಣನ ಬಟರ್ಫ್ಲೈ ಎಫೆಕ್ಟ್.

ಹರಸಿ ಹಾರೈಸಿ ಆಶೀರ್ವದಿಸಿ


Thursday, 2 February 2017

babannana muhurtha samaramba

ಆತ್ಮೀಯರೇ,

ಎಲ್ಲರಿಗೂ ನಮಸ್ಕಾರ, ಸಿನಿಟಾಲೆಂಟ್ರ್ಸ್.ಕಾಂ ಸಂಸ್ಥೆ ಅಡಿಯಲ್ಲಿ ಬರುತ್ತಿರುವ "ಮೊದಲ ಹೆಜ್ಜೆ" ಕಿರು ಚಿತ್ರ ಸರಣಿಗೆ ಅಥವಾ ಯಾವುದೇ ಸಿನಿಮಾದಲ್ಲಿ ಅಭಿನಯಿಸಲು ಆಕ್ಟಿಂಗ್ ಕೋರ್ಸ್ ಮಾಡಿರಲೇಬೇಕು ಅಂತ ಯಾವುದೇ ಷರತ್ತು ಇರುವುದಿಲ್ಲ. ಮತ್ತು ಯಾವುದೇ ತರಹದ ಶುಲ್ಕವನ್ನು ಸಹ ವಿಧಿಸುವುದಿಲ್ಲ. ನಿಮಲ್ಲಿ ಟ್ಯಾಲೆಂಟ್ ಇದೆ ಅಂತ ನಿಮಗೆ ಅನಿಸಿದರೆ ನಿಮ್ಮ ಹೆಸರು, ಹುಟ್ಟಿದ ದಿನಾಂಕ, ಮೊಬೈಲ್ ನಂಬರ್ ಮತ್ತು ಇಮೇಲ್ ವಿಳಾಸವನ್ನು ತಿಳಿಸಿದರೆ ಸಾಕು. ಮುಂದೆ ಏನು ಮಾಡಬೇಕು ಎಂದು ಸಂಸ್ಥೆಯವರು ವಾಟ್ಸಪ್ಪ್ ಮೂಲಕ ತಿಳಿಸುತ್ತಾರೆ.

ಫೆಬ್ರವರಿ 5  ಭಾನುವಾರ ನಮ್ಮ ತುಮಕೂರು ಕಚೇರಿಯಲ್ಲಿ ಮೊದಲ ಸಿನಿಮಾ "ಗುಜರಿ ಬಾಬಣ್ಣನ ಬಟರ್ಫ್ಲೈ ಎಫೆಕ್ಟ್" ಚಿತ್ರದ ಮುಹೂರ್ತ ಸಮಾರಂಭವನ್ನು ಏರ್ಪಡಿಸಲಾಗಿದೆ. ಆಸಕ್ತರು ಮುಹೂರ್ತ  ಸಮಾರಂಭದಲ್ಲಿ ಪಾಲ್ಗೊಳ್ಳಬಹುದು. ಹೆಚ್ಚಿನ ಮಾಹಿತಿಗೆ 9964979899 ಅನ್ನು ಸಂಪರ್ಕಿಸಲು ಕೋರಿದೆ. 

ಇನ್ನು ಕೆಲವು ಕಲಾವಿದರು ಬೇಕಿರುವುದರಿಂದ ಅಂದೇ ಆಡಿಷನ್ ಸಹ ಮಾಡಲಾಗುವುದು ಆಸಕ್ತರು ಬನ್ನಿ ನಿಮ್ಮ ಸ್ನೇಹಿತರನ್ನು ಕರೆತನ್ನಿ.

ಜೊತೆಗೆ ಹರಸಿ, ಹಾರೈಸಿ ಮತ್ತು ಬೆಳೆಸಿ.