ನಮಸ್ಕಾರ ಕನ್ನಡಿಗರೇ,
ಸ್ಪಷ್ಟನೆ :
೧. ನಮ್ಮದು ಯಾವುದೇ ತರಹದ ಆಕ್ಟಿಂಗ್ ಸ್ಕೂಲ್ ಅಲ್ಲ.
೨.ರೆಜಿಸ್ಟ್ರೇಷನ್ಗೆ ಯಾವುದೇ ಶುಲ್ಕನು ಇರುವುದಿಲ್ಲ.
೩.ಮುಂದೇನು ಯಾವುದೇ ಶುಲ್ಕನು ಇರುವುದಿಲ್ಲ.
೪.ನಾವು ಯಾವುದೇ ಸಂಭಾವನೆ ಕೊಡುವುದಿಲ್ಲ.
೫.ಕೇವಲ ಒಂದೇ ಅವಕಾಶ ಕೊಡುವುದು.
೬.ಅವಕಾಶ ಸರಿಯಾಗಿ ಉಪಯೋಗಿಸಿಕೊಂಡರೆ ಮುಂದಿನ ಹಂತಕ್ಕೆ ಆಯ್ಕೆ.
೭. ಹೊಸಬರಿಗೆ ಉತ್ತಮ ವೇದಿಕೆ ಸಿಗುವುದು ಕೂಡ ನಮ್ಮ ಉದ್ದೇಶ.
೮. ಇಂಟರ್ವ್ಯೂನಲ್ಲಿ ಏನಾದರು ಚೆನ್ನಾಗಿ ಮಾಡಿದರೆ ಖರ್ಚು ವೆಚ್ಚ ಸಂಸ್ಥೆ ನೋಡಿಕೊಳ್ಳಲಿದೆ.
ನಾವು ಯಾಕೆ ಇತರಹ ಮಾಡ್ತಿರೋದು ಅಂತ ಅಂದರೆ ಪಾಪ ಎಲ್ಲೆಲ್ಲಿಂದಲೋ ಬಂದಿರುತ್ತಾರೆ, ಆಡಿಷನ್ಗೆ ಜಾಸ್ತಿ ಜನ ಬಂದಾಗ ಆಕಾಂಕ್ಷಿಗಳ ಎನರ್ಜಿ ಲೆವೆಲ್ ಕುಸಿಯುತ್ತದೆ ಆಗ ಅವರು ಚಾನ್ಸ್ ಕಳೆದುಕೊಳ್ಳುವ ಸಂಭವವಿರುತ್ತದೆ. ಆಕಾಂಕ್ಷಿಗಳ ಎನರ್ಜಿ ಲೆವೆಲ್ ಬಂದಾಗ ಹೇಗೆ ಇರುತ್ತದೋ, ಹೋಗುವಾಗಲೂ ಅದೇ ತರಹ ಇರಬೇಕು ಎನ್ನುವುದೇ ನಮ್ಮ ಆಕಾಂಕ್ಷೆ.
ಇತ್ತೀಚೆಗೆ ಕನ್ನಡಿಗರ ಸ್ವತ್ತು ಬೇರೆ ಬೇರೆಯವರ ಪಾಲಾಗುತ್ತಿದೆ. ಕನ್ನಡದಲ್ಲಿ ಕನ್ನಡಿಗನೇ ಸಾರ್ವಭೌಮ.
No comments:
Post a Comment