Tuesday, 14 February 2017

audition call tiptur




ಕನ್ನಡಿಗರೇ ನಮಸ್ಕಾರ,

ದಿನಾಂಕ 18-2-2017 Saturday ರಂದು ತಿಪಟೂರಿನ SSPT  ಕಾಲೇಜಿನಲ್ಲಿ "ಗುಜರಿ ಬಾಬಣ್ಣನ ಬಟರ್ಫ್ಲೈ ಎಫೆಕ್ಟ್"  ಕ್ಕೆ ಕಲಾವಿದರ  ಆಡಿಷನ್ ಅನ್ನು ನಡೆಸಲು ತೀರ್ಮಾನಿಸಿರುವುದರಿಂದ ತಿಪಟೂರಿನ ಸುತ್ತಾ ಮುತ್ತಲಿನ ಜನರು ಬಂದು ಹಾಜರಾಗಲು ಕೋರಿದೆ. ಹೆಚ್ಚಿನ ಮಾಹಿತಿಗಾಗಿ 9964979899 ಸಂಪರ್ಕಿಸಲು ಕೋರಿದೆ.

No comments:

Post a Comment