Tuesday, 7 February 2017

Audition call second short movie



ನಮಸ್ಕಾರ ಕನ್ನಡಿಗರೇ,

ನಮ್ಮ ಸಂಸ್ಥೆಯ ಕಿರುಚಿತ್ರ ಸರಣಿಯ 2  ನೇ  ಕಿರುಚಿತ್ರವನ್ನು ತಯಾರು ಮಾಡಲು ಇಚ್ಛಿಸಿದ್ದು, ಇದಕ್ಕೆ ಆಡಿಷನ್ ಮಾಡಲು ಇಚ್ಛಿಸಿರುವುದರಿಂದ ನಿಮ್ಮ ಒಂದು ಹೆಸರು, ಮೊಬೈಲ್ ನಂಬರ್ ಮತ್ತು ಇಮೇಲ್ ವಿಳಾಸವನ್ನು 9964979899 ಗೆ ವಾಟ್ಸಪ್ಪ್ ಮಾಡಲು ಕೋರಿದೆ.

ಸಿಗುವ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡರೆ ಮುಂದಿನ ಹಂತಕ್ಕೆ ಆಯ್ಕೆ ಮಾಡಲಾಗುವುದು. ಸಿಗುವುದು ಒಂದೇ ಅವಕಾಶ ನೆನಪಿರಲಿ. ಕೇವಲ ಯಾರು ತಮ್ಮ ಹೆಸರನ್ನು ನೋಂದಾಯಿಸಿರುತ್ತಾರೋ ಅಂತಹವರನ್ನು ಮಾತ್ರ ಪರಿಗಣಿಸಲಾಗುವುದು.

ಯಾವುದೇ ರೀತಿಯ ಶುಲ್ಕ ಇರುವುದಿಲ್ಲ. ಏಕೆಂದರೆ
"ಪ್ರತಿಭೆ ನಿಮ್ಮದು, ವೇದಿಕೆ ನಮ್ಮದು, ಒಪ್ಪಿಗೆ ಜನರದ್ದು"

Follow the below link for selection procedure of cinetalenters.com

https://ashokacinetalenters.blogspot.in/2017/02/selection-procedure-of-cinetalenterscom.html

No comments:

Post a Comment