Sunday, 5 February 2017

chance beka



ಹೊಸಬರಿಗೆ ಮಾತ್ರ, ಯಾರಾದ್ರೂ ಅವಕಾಶಕ್ಕಾಗಿ ಅಲೆದು ಅಲೆದು ಸುಸ್ತಾಗಿದ್ರೆ ನಿಮ್ಮ ಪೂರ್ಣ ಹೆಸರು, ಹುಟ್ಟಿದ ದಿನಾಂಕ, ಇಮೇಲ್ ವಿಳಾಸ ಮತ್ತು ಮೊಬೈಲ್ ನಂಬರ್ ಅನ್ನು 9964979899 ವಾಟ್ಸಪ್ಪ್ ಮೂಲಕ
ಅತಿ ಶೀಘ್ರದಲ್ಲೇ ಇನ್ನು ಕೆಲವು ಸಿನಿಮಾಗಳನ್ನ ನಮ್ಮ ಬ್ಯಾನರ್ ನಲ್ಲಿ ಹೊರತರಬೇಕು ಎಂದು ತೀರ್ಮಾನಿಸಿದ್ದೇವೆ. ಯಾರಿಗೂ ಬಲವಂತ ಇಲ್ಲ. ಇಷ್ಟ ಇರುವಂಥವರು ಮಾತ್ರ.
ರಿಜಿಸ್ಟ್ರೇಷನ್ ಗೆ ಯಾವುದೇ ಶುಲ್ಕ ಅಂತ ಇರುವುದಿಲ್ಲ. ಮುಂದೆನು ಯಾವುದೇ ಶುಲ್ಕನು ಕೊಡಬೇಕಾಗಿಲ್ಲ. ಅದೇ ರೀತಿ ಯಾವುದೇ ಸಂಭಾವನೆನು ಇರುವುದಿಲ್ಲ.
 ಯಾಕೆಂದರೆ ನಮ್ಮ ಟ್ಯಾಗ್ ಲೈನ್  
"ಪ್ರತಿಭೆ ನಿಮ್ಮದು 
        ಅವಕಾಶ ನಮ್ಮದು
             ಒಪ್ಪಿಗೆ ಜನರದ್ದು".
 https://ashokacinetalenters.blogspot.in/2017/02/selection-procedure-of-cinetalenterscom.html

5 comments:

  1. I'm Rakshit interested in acting

    ReplyDelete
  2. Thanks for this kind of opportunity

    ReplyDelete
  3. ೧೧ 11 ನಂಬರ್ ಇದೆ ದಯಮಾಡಿ ಸರಿಯಾದ ಸಂಖ್ಯೆ ಕೊಡಿ

    ReplyDelete
  4. ೧೧ 11 ನಂಬರ್ ಇದೆ ದಯಮಾಡಿ ಸರಿಯಾದ ಸಂಖ್ಯೆ ಕೊಡಿ

    ReplyDelete