Thursday, 2 February 2017

babannana muhurtha samaramba

ಆತ್ಮೀಯರೇ,

ಎಲ್ಲರಿಗೂ ನಮಸ್ಕಾರ, ಸಿನಿಟಾಲೆಂಟ್ರ್ಸ್.ಕಾಂ ಸಂಸ್ಥೆ ಅಡಿಯಲ್ಲಿ ಬರುತ್ತಿರುವ "ಮೊದಲ ಹೆಜ್ಜೆ" ಕಿರು ಚಿತ್ರ ಸರಣಿಗೆ ಅಥವಾ ಯಾವುದೇ ಸಿನಿಮಾದಲ್ಲಿ ಅಭಿನಯಿಸಲು ಆಕ್ಟಿಂಗ್ ಕೋರ್ಸ್ ಮಾಡಿರಲೇಬೇಕು ಅಂತ ಯಾವುದೇ ಷರತ್ತು ಇರುವುದಿಲ್ಲ. ಮತ್ತು ಯಾವುದೇ ತರಹದ ಶುಲ್ಕವನ್ನು ಸಹ ವಿಧಿಸುವುದಿಲ್ಲ. ನಿಮಲ್ಲಿ ಟ್ಯಾಲೆಂಟ್ ಇದೆ ಅಂತ ನಿಮಗೆ ಅನಿಸಿದರೆ ನಿಮ್ಮ ಹೆಸರು, ಹುಟ್ಟಿದ ದಿನಾಂಕ, ಮೊಬೈಲ್ ನಂಬರ್ ಮತ್ತು ಇಮೇಲ್ ವಿಳಾಸವನ್ನು ತಿಳಿಸಿದರೆ ಸಾಕು. ಮುಂದೆ ಏನು ಮಾಡಬೇಕು ಎಂದು ಸಂಸ್ಥೆಯವರು ವಾಟ್ಸಪ್ಪ್ ಮೂಲಕ ತಿಳಿಸುತ್ತಾರೆ.

ಫೆಬ್ರವರಿ 5  ಭಾನುವಾರ ನಮ್ಮ ತುಮಕೂರು ಕಚೇರಿಯಲ್ಲಿ ಮೊದಲ ಸಿನಿಮಾ "ಗುಜರಿ ಬಾಬಣ್ಣನ ಬಟರ್ಫ್ಲೈ ಎಫೆಕ್ಟ್" ಚಿತ್ರದ ಮುಹೂರ್ತ ಸಮಾರಂಭವನ್ನು ಏರ್ಪಡಿಸಲಾಗಿದೆ. ಆಸಕ್ತರು ಮುಹೂರ್ತ  ಸಮಾರಂಭದಲ್ಲಿ ಪಾಲ್ಗೊಳ್ಳಬಹುದು. ಹೆಚ್ಚಿನ ಮಾಹಿತಿಗೆ 9964979899 ಅನ್ನು ಸಂಪರ್ಕಿಸಲು ಕೋರಿದೆ. 

ಇನ್ನು ಕೆಲವು ಕಲಾವಿದರು ಬೇಕಿರುವುದರಿಂದ ಅಂದೇ ಆಡಿಷನ್ ಸಹ ಮಾಡಲಾಗುವುದು ಆಸಕ್ತರು ಬನ್ನಿ ನಿಮ್ಮ ಸ್ನೇಹಿತರನ್ನು ಕರೆತನ್ನಿ.

ಜೊತೆಗೆ ಹರಸಿ, ಹಾರೈಸಿ ಮತ್ತು ಬೆಳೆಸಿ.


No comments:

Post a Comment