Monday, 6 February 2017

thanks for all your support




ಎಲ್ಲರಿಗು ನಮಸ್ಕಾರ,

ನಿಮ್ಮ ಈ ಒಂದು ಅಭೂತ ಪೂರ್ವ ಬೆಂಬಲಕ್ಕೆ ಧನ್ಯವಾದಗಳು.

"ಪ್ರತಿಭೆ ನಿಮ್ಮದು, ವೇದಿಕೆ ನಮ್ಮದು, ಒಪ್ಪಿಗೆ ಜನರದ್ದು"





ಹೊಟ್ಟೆ ಹಸಿದವರಿಗೆ ಮಾತ್ರ ನಾವು ಊಟ ಹಾಕುವುದು. ಹೊಟ್ಟೆ ತುಂಬಿರುವವರ ಹತ್ರಕ್ಕೂ ಸಹ ನಾವು ಹೋಗಲ್ಲ, ಅವರನ್ನು ಹತ್ರಕ್ಕೂ ಬಿಟ್ಟುಕೊಳ್ಳಲ್ಲ. ಆದರೆ ಗಮನದಲ್ಲಿರಲಿ ಒಂದೇ ಸರಿ ಊಟ ಹಾಕುವುದು.


ಕನ್ನಡ ಚಿತ್ರಗಳಿಗೆ ಮಾತ್ರ ನಾವು ಸಪೋರ್ಟ್ ಮಾಡದು.

Please update your profiles who registered. 

ನಮ್ಮ ಬಗೆಗಿನ ನಿಮ್ಮ ಅನಿಸಿಕೆಗಳನ್ನು ನಮಗೆ  9964979899 ವಾಟಾಪ್ಪ್ ಮೂಲಕ
ತಿಳಿಸಬಹುದು.

No comments:

Post a Comment