ಎಲ್ಲರಿಗು ನಮಸ್ಕಾರ,
ರಿಜಿಸ್ಟರ್ ಆದಂತಹ ಎಲ್ಲರಿಗು ಧನ್ಯವಾದಗಳು.
"ಪ್ರತಿಭೆ ನಿಮ್ಮದು, ವೇದಿಕೆ ನಮ್ಮದು, ಒಪ್ಪಿಗೆ ಜನರದ್ದು"
ನಮ್ಮ ಕಿರುಚಿತ್ರ ನಿರ್ಮಾಣ "ಮೊದಲ ಹೆಜ್ಜೆ" ಸರಣಿಯ ಮೊದಲ ಚಿತ್ರವಾದ "ಪ್ರಾಮುಖ್ಯತೆ " ಚಿತ್ರದ ಪೋಸ್ಟರ್ ಅನ್ನು ರಿಲೀಸ್ ಮಾಡುತಿದ್ದೇವೆ. ನಮ್ಮ ಆಯ್ಕೆ ಪಾರದರ್ಶಕವಾಗಿ ಇರುತ್ತದೆ. ಆಡಿಷನ್ಗೆ ಕನ್ಸಿಡರ್ ಮಾಡಬೇಕು ಅಂದರೆ ಎಲ್ಲರು ತಮ್ಮ ತಮ್ಮ ಪ್ರೊಫೈಲ್ ಫೋಟೋನ ಬೇಗ ಅಪ್ಡೇಟ್ ಮಾಡಿ. ನಮಗೆ ತಿಳಿಸಿ. ನೋಡಿ ಬೇಗ ನಾವು ನಿಮಗೆ ರಿಪ್ಲೈ ಮಾಡ್ತಿವಿ. ಇಲ್ಲಿ ಸಿಗುವ ಅವಕಾಶ ಚೆನ್ನಾಗಿ ಉಪಯೋಗಿಸಿಕೊಳ್ಳಿ ಮತ್ತು ಫೀಚರ್ ಫಿಲ್ಮ್ಗೆ ಅರ್ಹತೆ ಪಡೆಯಿರಿ.
ಕೆಲವು ಪ್ರಯೋಗಾತ್ಮಕ ಸಿನಿಮಾ ಕೊಡಬೇಕು ಅಂತ ಅಂದುಕೊಂಡಿದ್ದೀವಿ.
ಇದೆ ರೀತಿ ನಿಮ್ಮ ಹಾರೈಕೆ ನಮ್ಮ ಸಂಸ್ಥೆಯ ಮೇಲಿರಲಿ,
when will be auidition date and place
ReplyDeleteAudition date please
ReplyDelete