ಎಲ್ಲರಿಗು ನಮಸ್ಕಾರ,
ಎಲ್ಲರು ದೇರಸ್ಥಾನದಲ್ಲಿ ಮುಹೂರ್ತ ಮಾಡಿರುವುದನ್ನು ನೋಡಿದ್ದೀರಿ ಆದರೆ ನಮ್ಮ "ಗುಜರಿ ಬಾಬಣ್ಣನ ಬಟರ್ಫ್ಲೈ ಎಫೆಕ್ಟ್" ಸಿನಿಮಾ ತಂಡ ಗೋ ಪೂಜೆ ಮಾಡುವುದರ ಮೂಲಕ ಮುಹೂರ್ತವನ್ನು ಆಚರಿಸಿತು ಮತ್ತು ಸಿನಿಟಾಲೆಂಟ್ರ್ಸ್.ಕಾಂ ಅಶೋಕರವರು ಮೊದಲಿನಿಂದಲೂ ಚಾಲೆಂಜಿಂಗ್ ಸ್ಟಾರ್ "ದರ್ಶನ್" ಅಭಿಮಾನಿಯಾಗುವ ಕಾರಣ ಒಂದು ವಾರದ ಮುಂಚೆಯೇ "ದರ್ಶನ್" ರವರ ಹುಟ್ಟು ಹಬ್ಬವನ್ನು ಜೊತೆಗೆ ಆಚರಿಸಲಾಯಿತು. ಯಾವುದೇ ಸಪೋರ್ಟ್ ಇಲ್ಲ ಅಂದ್ರು ದರ್ಶನ್ ಸ್ಯಾಂಡಲ್ವುಡ್ಗೆ ನಂಬರ್ ಒನ್, ಹಾಗೆಯೆ ಅವರ ಅಭಿಮಾನಿಗಳು ಸಹ ಸಿನಿಮಾ ಮಾಡೋದ್ರಲ್ಲೂ ಸಹ ನಂಬರ್ ಒನ್ ಅಂತ ತಮ್ಮ ನೆಚ್ಚಿನ ನಟನ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ .
ಈ ಸಿನಿಮಾ ಇಂದ ಬರುವ ಅಷ್ಟು ಹಣವನ್ನು ನಮ್ಮ ಬಡ ರೈತರಿಗೆ ನೀಡಲು ಚಿತ್ರತಂಡ ಇದೆ ಸಂದರ್ಭದಲ್ಲೂ ನಿರ್ದರಿಸಲಾಯಿತು ಇದಕ್ಕೆ ನಿಮ್ಮ ಒಂದು ಬೆಂಬಲ ಅಗತ್ಯವಾಗಿದೆ.
No comments:
Post a Comment