ಆತ್ಮೀಯರೇ ಎಲ್ಲರಿಗು ನಮಸ್ಕಾರ,
"ಟ್ಯಾಲೆಂಟ್ ಯಾರ ಮನೆ ಸ್ವತ್ತು ಅಲ್ಲ" .
"ಡಿಸಿ ಗೌರವ ಡಿಸಿ ಗೆ ಇರುತ್ತದೆ. ಪಿಸಿ ಗೌರವ ಪಿಸಿ ಗೆ ಇರುತ್ತದೆ". ಯಾರು ಯಾರ ಮುಂದೇನು ಸಣ್ಣವರಲ್ಲ ಯಾರು ಯಾರು ಮುಂದೇನು ದೊಡ್ಡವರಲ್ಲ. ಅವರಿಗೆ ಅವರದೇ ಆದ ಗೌರವ ಇರುತ್ತದೆ.
ಎನ್ನುವ ಒಂದು ತತ್ವದಲ್ಲಿ ನಂಬಿಕೆ ಇಟ್ಟಿರುವ ನಾವು ನಿಮ್ಮ ಮುಂದೆ ನಮ್ಮ ಸಂಸ್ಥೆಯ ಆಯ್ಕೆ ವಿಧಾನವನ್ನು ಪ್ರಸ್ತುತ ಪಡಿಸುತ್ತಿದ್ದೇವೆ.
1. .ಸರ್ಕಾರೀ ಕೆಲಸಕ್ಕೆ ಹೇಗೆ ಅರ್ಜಿ ಹಾಕುತ್ತೀರೋ ಅದೇ ರೀತಿ ನಮ್ಮ ಸಂಸ್ಥೆಗೆ ನೀವು ಅರ್ಜಿ ಹಾಕಬೇಕು.
2.ಸರ್ಕಾರೀ ಕೆಲಸಕ್ಕೆ ಅರ್ಜಿ ಹಾಕಬೇಕಾದರೆ ಹೇಗೆ ನಿಮ್ಮ ಹೆಸರು, ಹುಟ್ಟಿದ ದಿನಾಂಕ, ಮೊಬೈಲ್ ನಂಬರ್ ಮತ್ತು ಇಮೇಲ್ ವಿಳಾಸವನ್ನು ನಮೂದು ಮಾಡ್ತಿರೋ ಅದೇ ರೀತಿ ನಿಮ್ಮ ಹೆಸರು, ಹುಟ್ಟಿದ ದಿನ, ಮೊಬೈಲ್ ನಂಬರ್ ಮತ್ತು ಇಮೇಲ್ ವಿಳಾಸವನ್ನು ನಮ್ಮ ಹೆಲ್ಪ್ ಲೈನ್ ನಂಬರ್ ಆದ 9964979899 ಗೆ ವಾಟ್ಸಪ್ಪ್ ಮಾಡಬೇಕು.
3. ನಂತರ ನಿಮ್ಮ ಪ್ರೊಫೈಲ್ ಅನ್ನು ನಮ್ಮವೆಬ್ಸೈಟ್ ಆದ ಸಿನಿಟಾಲೆಂಟ್ರ್ಸ್.ಕಾಂ ನಲ್ಲಿ ಅಪ್ಡೇಟ್ ಮಾಡಬೆಕು.
4.ಅಪ್ಡೇಟ್ ಮಡಿದ ನಂತರ ನಮಗೆ ಕಾಲ್ ಮಾಡಿ ಅಥವಾ ವಾಟ್ಸಪ್ಪ್ ಮೂಲಕ ತಿಳಿಸಬೇಕು. ಫೋಟೋ ಅಪ್ಡೇಟ್ ಮಾಡಿರುವ ಪ್ರೊಫೈಲ್ಅನ್ನು ಮಾತ್ರ ಕನ್ಸಿಡರ್ ಮಾಡುವುದು ನೆನಪಿರಲಿ .
5. ಅಪ್ಡೇಟ್ ಆಗಿರುವ ಪ್ರೊಫೈಲ್ ಇಷ್ಟ ಆದರೆ ನಿಮಗೆ ನಮ್ಮ ಹೆಲ್ಪ್ ಲೈನ್ ನಂಬರ್ ಆದ 9964979899 ನಿಂದ ನೇ ಕಾಲ್ ಬರುತ್ತೆ.
6. ಸರ್ಕಾರೀ ಕೆಲಸದಲ್ಲಿ ಹೇಗೆ ಇಂಟರ್ವ್ಯೂಗೆ ಕರೆಯಲಾಗುವುದೂ ಹಾಗೆ ನಾವು ನಿಮ್ಮನ್ನು ಇಂಟರ್ವ್ಯೂಗೆ ಕರೆಯುತ್ತೇವೆ.
7. ಇಂಟರ್ವ್ಯೂ ಚೆನ್ನಾಗಿ ಮಾಡಿದರೆ ನಿಮಗೆ ಅವಕಾಶ ಗ್ಯಾರಂಟೀ.
8. ನಾವು ಮೊದಲೇ ಹೇಳಿದಂತೆ "ಪ್ರತಿಭೆ ನಿಮ್ಮದು, ಅವಕಾಶ ನಮ್ಮದು, ಒಪ್ಪಿಗೆ ಜನರದ್ದು" ಸಿಕ್ಕಿರೋ ಅವಕಾಶ ಹೇಗೆ ಉಪಯೋಗಿಸಿಕೊಳ್ತೀರಾ ಅನ್ನೋದು ನಿಮಗೆ ಬಿಟ್ಟಿದ್ದು." ನಾವು ಕೊಡುವುದೇ ಕೇವಲ ಒಂದೇ ಒಂದು ಅವಕಾಶ ಮಾತ್ರ ನೆನಪಿರಲಿ".
"ನಮ್ಮ ಮೂಲ ಉದ್ದೇಶ ಯಾರು ಯಾರ ಮುಂದೆನು ಸಣ್ಣವರಾಗದು ಬೇಡ, ಯಾರು ಯಾರ ಮುಂದೇನು ದೊಡ್ಡವರಾಗುವುದು ಬೇಡ, ಕಾಯೋದು ಬೇಡ , ಕಾದು ಬೇಜಾರು ಮಾಡ್ಕೊಂಡು ಬರೋದು ಬೇಡ ಆನೆ ಬೆಲೆ ಆನೆಗೆ ಇರುವೆ ಬೆಲೆ ಇರುವೆಗೆ ಅಂದರೆ ಹೀರೋ ಬೆಲೆ ಹೀರೋಗೆ, ವಿಲನ್ ಬೆಲೆ ವಿಲನ್ಗೆ".
ಏನಾದರು ಅನುಮಾನ, ಸಲಹೆ ಸೂಚನೆಗಳಿದ್ದರೆ 9964979899 ಅಥವಾ contact@cinetalenters.com ಗೆ ತಿಳಿಸಬಹುದು.
No comments:
Post a Comment